ಬೆಳಗಾವಿ-೦೩: ಬೆಳಗಾವಿ ತಾಲೂಕಿನ ದೇಸೂರ್ ಗ್ರಾಮದಲ್ಲಿ ನೀರಿನ ಸಮಸ್ಯೆ ಬಹಳ ವರ್ಷಗಳಿಂದ ನೀರಿನ ಸಮಸ್ಯೆ ಎದುರುಆಗ್ತಾ ಇದ್ದು ಇದನ್ನು ಪರಿಹರಿಸೋದು ಹೇಗೆ ಎಂದು ಗೊತ್ತಾಗತಾ ಇಲ್ಲಾ.
ಆದರೆ ದೇಸೂರ್ ಗ್ರಾಮ ಪಂಚಾಯತ್ ಅಧಿಕಾರಿಗಳು PDO ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು /ಉಪಾಧ್ಯಕ್ಷರು ಹಾಗೂ ಇನ್ನುಳಿದ ಸದಸ್ಯರು ಮಾತ್ರ ಸುಮ್ನೆ ಇದ್ದಾರೆ.
ಸರಕಾರದಿಂದ ಕುಡಿಯುವ ನೀರಿ ಗೋಸ್ಕರ ಎಷ್ಟ್ಟೊಂದು ಹಣ ಮಂಜುರು ಆಗುತ್ತೆ ಆದರೆ ಆ ಹಣ ಯಾವ್ ನೀರಿಗಾಗಿ ಉಪಯೋಗ ಆಗತಾ ಇದೆಯೂ ಎಂದು ಗೊತ್ತಾಗಾತ್ತಾ ಇಲ್ಲಾ. ಇಲ್ಲಿ ಕುಡಿಯುವ ನೀರಿಗಾಗಿಯು ಕುಡಾ ಜನ ಪರದಾಡುವಂತಾಗಿದೆ. ಅದೆ ರೀತಿ ಟ್ಯಾಂಕರ್ ಮುಕಾಂತರ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ಆದರೆ ಕೆಲವರಿಗೆ ನೀರು ಸಿಗತಾ ಇದೆ ಕೆಲವರಿಗೆ ಸಿಗತಾಇಲ್ಲಾ ಇದು ಎಷ್ಟರ ಮಟ್ಟಿಗೆ ಸರಿ ಇದು ಸರಕಾರ ಯೋಚನೆ ಮಾಡಬೇಕು. ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕು ಎಷ್ಟ್ಟು ವರ್ಷಗಾಳು ಕಳೆದರು ದೇಸೂರ್ ಗ್ರಾಮದಲ್ಲಿ ಇನ್ನು ನೀರಿಗೆ ಸ್ವತಂತ್ರ ಸಿಗ್ತಾ ಇಲ್ಲಾ.