ಬೆಳಗಾವಿ-೧೯:ಭಾರತೀಯ ಜನತಾ ಪಾರ್ಟಿ ಬೆಳಗಾವಿ (ಮಹಾನಗರ)
ಉತ್ತರ ಮಂಡಲ (ಮತಕ್ಷೇತ್ರ್)
ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರ ಹಾಗೂ ಬೂತ್ ಅಧ್ಯಕ್ಷರ ಸಭೆ ನಡೆಸಿ ಪಕ್ಷದ ರೂಪ ರೇಷದ ಬಗ್ಗೆ ತಿಳಿಸಿದರು.
ಮಂಡಲ ಅಧ್ಯಕ್ಷರು ಶ್ರೀ ವಿಜಯ ಕೊಡಗಾನೂರ ಅಧ್ಯಕ್ಷತೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಅನಿಲ ಬೆಣಕೆ ex mla, ಶ್ರೀ MB ಜಿರಲಿ ಮಾಜಿ ರಾಜ್ಯ ವಕ್ತಾರ, Dr ರವಿ ಪಾಟೀಲ ಪ್ರಧಾನ ಕಾರ್ಯದರ್ಶಿಗಳು ದಾನ ಕಾರ್ಯದರ್ಶಿಗಳಾದ ಶ್ರೀ ರಾಜ್ ದೋಣಿ ,ಈರಯ್ಯ ಖೋತ ನಗರ ಸೇವಕ ಶ್ರೇಯಸ್ ನಾಕಾಡೆ ಮಾಧ್ಯಮ ಪ್ರಮುಖ ಹಾಗೂ ನಗರಸೇವಕರಾದ ಶ್ರೀ ಹಣಮಂತ ಕೊಂಗಾಲಿ ಇತರರು ಉಪಸ್ಥಿತಿರಿದ್ದರು.