23/12/2024
IMG-20240411-WA0004

ಬೆಳಗಾವಿ-೧೧ : ಇಲ್ಲಿನ ಅಂಜುಮನ್ ಈದ್ಗಾ ಮೈದಾನದಲ್ಲಿ ಮುಸ್ಲಿಂರ ಪವಿತ್ರವಾದ ರಂಜಾನ್ ಹಬ್ಬವನ್ನು ಸಾಮೂಹಿಕ ನಮಾಜ್ ಮಾಡುವುದರ ಮೂಲಕ ಆಚರಣೆಯನ್ನು ಮಾಡಿದ್ದರು.

IMG 20240411 WA0005 -ಕಿರಿಯರಿಂದ ವೃದ್ಧರವರೆಗೂ ಎಲ್ಲರೂ ಸೇರಿದ್ದರು. ಈ ಸಂದರ್ಭದಲ್ಲಿ ಶಾಸಕ ರಾಜು ಸೇಠ್, ಫಿರೋಜ್ ಸೇಠ್, ಪೊಲೀಸ್ ಕಮಿಷನ್ ಹಾಗೂ ಮುಸ್ಲಿಂ ಸಂಘಟನೆಯ ಪ್ರಮುಖ ಮುಖಂಡರ ಸೇರಿದಂತೆ ಅನೇಕರು ನಮಾಜ್ ಮಾಡುವುದರ ಮೂಲಕ ಹಬ್ಬದವನ್ನು ಆಚರಿಸಿದರು.

error: Content is protected !!