ಬೆಳಗಾವಿ-೨೪: ಡಾ.ಗಣೇಶ್.ಬಿಆರ್ ಕೆ.ಎಲ್.ಇ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ಎಚ್‌ಒಡಿ ಕಾರ್ಡಿಯೋವಾಸ್ಕುಲರ್ ಫಿಸಿಯೋಥೆರಪಿ ವಿಭಾಗ ಇವರಿಗೆ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್‌ನಿಂದ 2024 ರ ಮಾರ್ಚ್ 8 ರಿಂದ 10 ರವರೆಗೆ ಡೆಹ್ರಾಡೂನ್‌ನಲ್ಲಿ ನಡೆದ ಐಎಪಿಯ 61 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಐಎಪಿ ಫೆಲೋಶಿಪ್ ಪ್ರಶಸ್ತಿಯನ್ನು ನೀಡಲಾಗಿದೆ.