23/12/2024
IMG-20240321-WA0000

IMG 20240310 WA0006 -

ಬೆಳಗಾವಿ-೨೧:  5,8 ಮತ್ತು 9 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಆದಷ್ಟು ಬೇಗ ನಡೆಸುವಂತೆ ಈ ಸಮಸ್ಯೆಯನ್ನು ಪರಿಹರಿಸಲು ಅಖಿಲ ಭಾರತ ಮಾನವ ಹಕ್ಕುಗಳು  ಸಂಘ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರಿಗೆ ಜಿಲ್ಲಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಅರ್ಪಿಸಿದರು.

ಈ ಸಂದರ್ಭದಲ್ಲಿ  ಅಖಿಲ ಭಾರತ ಮಾನವ ಹಕ್ಕುಗಳು  ಸಂಘದ  ಜಿಲ್ಲಾ ಅಧ್ಯಕ್ಷರು ರಾಮ್ ಬನ್ವಾನಿ, ಅಶ್ವಿನಿ ಲೆಂಗಡೆ ಉಪಸ್ಥಿತರಿದ್ದರು.

error: Content is protected !!