23/12/2024
IMG-20240320-WA0005

IMG 20240310 WA0006 -

ಬೆಳಗಾವಿ-೨೦:ಭಾರತೀಯ ಜನತಾ ಪಾರ್ಟಿ (ಮಹಾನಗರ ಜಿಲ್ಲೆ) ಬೆಳಗಾವಿ
ಪಕ್ಷದ ಹಿರಿಯನಾಯಕರು ಹಾಗೂ ವರಿಷ್ಠರ ವಿರುದ್ಧ ಪೋಸ್ಟರ್ಗಳನ್ನು ಹಾಕಿರುವುದನ್ನು ಖಂಡಿಸಿ,
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಲು ಮನವಿ ಸಲ್ಲಿಸಲಾಯಿತು.

IMG 20240320 WA0005 - IMG 20240320 WA0053 -
ಈ ಸಂದರ್ಭದಲ್ಲಿ ಗೀತಾ ಸುತಾರ್ ಜಿಲ್ಲಾಧ್ಯಕ್ಷರು (ಮಹಾನಗರ) ಇವರ ನೇತೃತ್ವದಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳು ವಿವಿಧ ಮೋರ್ಚಾ ಪದಾಧಿಕಾರಿಗಳು ಮಂಡಲ ಪದಾಧಿಕಾರಿಗಳ ಉಪಸ್ಥಿತಿರಿದ್ದರು.

error: Content is protected !!