ಬೆಳಗಾವಿ-೧೯:ಸಪ್ತಗಿರಿ ಆಸ್ಪತ್ರೆ, ಬೆಂಗಳೂರು ಅಲ -ಅಲಫಿಯಾ ವೇಲಪೇ ಅರ್ ಚಾರಿಟೇಬಲ್ ಟ್ರಸ್ಟ್ (ರ) ಇವರ ಸಂಯುಕ್ತಾ ಆಶ್ರಯದಲ್ಲಿ ಉಚಿತ ಚಿಕಿತ್ಸೆ ಹೃದಯ ರೋಗ ನರರೋಗ ಹಾಗೂ ಸಾಮಾನ್ಯ ಕಾಯಲೇ ಗಳಿಗೆ ತಪಾಸಣೆ ಶಿಬಿರ ಮಾಡಲಾಯಿತು. ಅದೆ ರೀತಿ ಮುಂದೆ ಹೆಚ್ಚಿನ ರೀತಿಯಲ್ಲಿ ಸಮಾಜಸೇವೆ ಹಾಗೂ ಶಿಬಿರಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಮಾಡುತ್ತೇವೆ ಅದೇ ರೀತಿ ಮಂಗಳವಾರ ಸಂಜೆ ಚಾರಿಟೇಬಲ್ ಟ್ರಸ್ಟ್ ಕಚೇರಿ ಬೆಳಗಾವಿಯ ಮಾಳಿ ಗಲ್ಲಿ ಕಾಮತ ಗಲ್ಲಿ ಕಾರ್ನರ ಹತ್ತಿರ ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಫಿಯಾ ಬಿ ಮುಲ್ಲಾ ಅಧ್ಯಕ್ಷರು ಅಲ್ ಅಪಿಯಾ ವೆಲ್ ಫೆರ ಚಾರಿಟೇಬಲ್ ಟ್ರಸ್ಟ್
ಶಬಾನಾ ಮುಲ್ಲಾ ವೈಸ್ ಪ್ರೆಸಿಡೆಂಟ್
ಜಾಸ್ಮೀನ ಜಮಾದಾರ ಸೆಕ್ರೆಟರಿ
ಇಮ್ರಾನ ಮುಲ್ಲಾ
ತೌಸಿಪ ಮುಲ್ಲಾ
ತೌಫಿಕ ಮುಲ್ಲಾ
ಯಾಸ್ಮೀನ ಮುಲ್ಲಾ
ಸತೆಗಿರಿ ಹಾಸ್ಪಿಟಲ್ ಬೆಂಗಳೂರು, ಪ್ರೀ ಮೆಡಿಕಲ್ ಕ್ಯಾಂಪ ಲೋಂಡಾ, ಖಾನಾಪುರ ತಾಲೂಕಾ
ಅಲ್ ಅಪಿಯಾ ವೆಲ್ ಫೆರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರೀ ಮೆಡಿಕಲ್ ಕ್ಯಾಂಪ ಲೋಂಡಾ, ಖಾನಾಪುರ ಇಲ್ಲಿ ಮಾಡಲಾಯಿತು. ಮುಂದಿನ ದಿನಗಳಲ್ಲಿ ಇದೆ ತರಹದ ಹಲವಾರು ಪ್ರೀ ಮೆಡಿಕಲ್ ಕ್ಯಾಂಪಗಳನ್ನು ಮತ್ತು ಸಾಮಾಜಿಕ ಸೇವೆಯನ್ನು ಮಾಡಿ ಎಲ್ಲ ಜನರಿಗೆ ಸಹಾಯ ಮಾಡುತ್ತೆವೆ ಎಂದು ತಿಳಿಸಿದರು. ಪ್ರೆಸಿಡೆಂಟ್ ಅಫಿಯಾ ಉಪಸ್ಥಿತರಿದ್ದರು.