ನೇಸರಗಿ-04: ಸಮೀಪದ ವಣ್ಣೂರ ಪಿಕೆಪಿಎಸ್ ಅದ್ಯಕ್ಷರಾದ ಬಾಬಾಸಾಹೇಬ ರುದ್ರಪ್ಪ.ದೇಸಾಯಿ ಇವರು ಬೈಲಹೊಂಗಲ ತಾಲೂಕ ಒಕ್ಕಲುತನ ಹುಟ್ಟವಳಿ ಮಾರಾಟ ಸಹಕಾರಿ ಸಂಘ ನಿ.ಬೈಲಹೊಂಗಲ ಇದರ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಮಹಾಂತೇಶ ದೊಡ್ಡಗೌಡರ, ಮಾಜಿ ಅದ್ಯಕ್ಷರಾದ ದೂಳಪ್ಪ ಇಟಗಿ,ನಿರ್ದೆಶಕರಾದ ಬಿ ಎಸ್.ಪಾಟೀಲ, ಈಶ್ವರ ಉಳ್ಳಾಗಡ್ಡಿ, ಬಿ ಎ.ಪಾಟೀಲ, ಮುದಕಪ್ಪ ತೋಟಗಿ,ಕುಮಾರಗೌಡ ಪಾಟೀಲ, ಬಿ ಎಸ್.ಮೂಗಿ,ಸಂಜಯಗೌಡ ಪಾಟೀಲ, ಜನಕರಾಜ ಪಾಟೀಲ, ಚಂದ್ರು ಕಡೆಮನಿ,ಮಹಾಂತೇಶ ಏಣಗಿ,ಬಿ ಎಸ್ ನಿರಡಿ,ಬಿ ಬಿ.ನಂಜರಗಿ ವ್ಯವಸ್ಥಾಪಕರಾದ ಎಸ್ ಐ.ಮಾಳಣ್ಣವರ ಮತ್ತು ಚುನಾವಣಾ ಅಧಿಕಾರಿಯಾಗಿ ಬೈಲಹೊಂಗಲ ಸಹಕಾರಿ ಸಂಘಗಳ ನಿಭಂದಕರಾದ ಶ್ರೀಮತಿ ಶಾಹೀನ ಅಕ್ತರ ಕಾರ್ಯನಿರ್ವಹಿಸಿದರು.