ಇತ್ತೀಚೆಗೆ ಬೆಳಗಾವಿ ಸಹ್ಯಾದ್ರಿ ನಗರದ ಕೆ. ಎಲ್. ಇ.. ಅಂತರ ರಾಷ್ಟ್ರೀಯ ಶಾಲೆಯಲ್ಲಿ ವಿಹಾನ ಫೌಂಡೇಷನ್ ವತಿಯಿಂದ ಏರ್ಪಡಿಸಲಾಗಿದ್ದ ಅಂತರ್ ಶಾಲಾ ಫುಟ್ ಬಾಲ್ ಪಂದ್ಯ ದಾಳಿಯನ್ನು ಕ್ರೀಡಾ ಸಚಿವರಾದ ಬಿ. ನಾಗೇಂದ್ರ ಅವರು ಉದ್ಘಾಟಿಸಿದರು, ಚಿತ್ರದಲ್ಲಿ ಸೋಮಶೇಖರ್ ಕಣಗಲಿ, ಶ್ರೀಮತಿ ದೀಪ್ತಿ ಇಂಗಳೆ, ಹಾಗೂ ಮುಂತಾದವರನ್ನು ಕಾಣಬಹುದು. `