ಬೆಳಗಾವಿ-22:ಕೆ. ಎಲ್. ಎಸ್. ರಾಜಲಖಮಗೌಡ ಕಾನೂನು ಮಹಾವಿದ್ಯಾಲಯ, ಬೆಳಗಾವಿ, ಯ ವಿಧ್ಯಾರ್ಥಿ ಮಲ್ಲಿಕಾರ್ಜುನ ಪೂಜಾರಿ Speak for India ರಾಜ್ಯಮಟ್ಟದ ಸ್ಪರ್ಧೆಯಲ್ಲಿ 35000/ – ರೂಪಾಯಿ ನಗದು ಬಹುಮಾನವನ್ನು ಗೆದ್ದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು 850 ಮಹಾವಿದ್ಯಾಲಯಗಳಿಂದ 6300 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಶ್ರೀ. ಎಂ. ಆರ್. ಕುಲಕರ್ಣಿ, ಆಡಳಿತ ಮಂಡಳಿ, R.L.L.C., Dr. ಎ. ಎಚ್. ಹವಾಲ್ದಾರ್, ಪ್ರಂಶುಪಾಲರು, ಶ್ರೀಮತಿ ಮಾಧುರಿ ಕುಲಕರ್ಣಿ, ಚರ್ಚಕೂಟದ ಅಧ್ಯಕ್ಷರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಅವರ ಈ ಸಾಧನೆಗೆ ಅಭಿನಂದಿಸಿದ್ದಾರೆ