ಬೆಳಗಾವಿ-21 ಕ್ಲಬ್ ರಸ್ತೆಯ ನಿವಾಸಿ ಪ್ರಧಾನಿ ದೇವೇಗೌಡರ ಆಪ್ತ ಹಾಗೂ ಬೆಳಗಾವಿ ಜೆಡಿಎಸ್ ಮುಖಂಡ ಫೈಜುಲ್ಲಾ ಮಡಿವಾಳೆ ಅವರಿಗೆ ಬುಧವಾರ ಹೃದಯಾಘತದಿಂದ ಫೆಬ್ರವರಿ 21 ರಂದು ಸಂಜೆ ನಿಧನರಾದರು.
ಫೈಜುಲ್ಲಾ ಮಡಿವಾಳೆ ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.