23/12/2024
IMG_20240220_183540
ಬೆಳಗಾವಿ-20 :  ಪೂರ್ಣಿಮಾ ಶಶಿಧರ ಗಿಳಿಯಾಲ ಇವರು  ಇದೇ ದಿ. ೧೮ ರ ಸಂಜೆ ತೀವ್ರ‌ ಹೃದಯಾಘಾತದಿಂದ ನಿಧನ ಹೊಂದಿದರು.  ಇಂದು ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಆಯ್ತು. ಅವರಿಗೆ ೫೦ ವರ್ಷ ವಯಸ್ಸಾಗಿತ್ತು.
ದಿವಂಗತರು ಹಿರಿಯ ಪತ್ರಕರ್ತ ಎಲ್ ಎಸ್ ಶಾಸ್ತ್ರಿಯವರ ದ್ವಿತೀಯ ಪುತ್ರಿರಾಗಿದ್ದರು.
error: Content is protected !!