22/07/2026
IMG-20260721-WA0003

ಬೆಳಗಾವಿ.21:ಲಿoಗಾಯತ ಸoಘಟನೆ ವಚನ ಪಿತಾಮಹ ಡಾ ಫ. ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ.ದಿನಾಂಕ 19.7.2026 ರಂದು ವಾರದ ಪ್ರಾರ್ಥನೆ ಮತ್ತು ವಚನ ವಿಶ್ಲೇಷಣೆ. ಕಾರ್ಯಕ್ರಮ ಜರಗಿತು. ಪ್ರಾರಂಭದಲ್ಲಿ. ಸಾಮೂಹಿಕ ಪ್ರಾರ್ಥನೆಯನ್ನು. ಶರಣ ಸುರೇಶ ನರಗುಂದರವರು. ನಡೆಸಿಕೊಟ್ಟರು. ಆನಂದ ಕರಕಿ, ಬಸವರಾಜ್ ಬಿಜ್ಜರಗಿ. ಸುವರ್ಣ ಗುಡಸ, ಅಕ್ಕಮಹಾದೇವಿ ತೆಗ್ಗಿ, ಬಿ.ಪಿ. ಜೇವಣಿ ,ಶ್ರೀದೇವಿ ನರಗುಂದ, ಸುನಿಲ ಸಾಣಿಕೊಪ್ಪ, ಮಹದೇವ ಕೆಂಪಿಗೌಡರ,ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು. ಅಧ್ಯಕ್ಷತೆಯನ್ನ. ಶರಣ. ಈರಣ್ಣ ದೇಯನ್ನವರ ವಹಿಸಿದ್ದರು. ಶರಣ ಭಿಮ್ಮಣ್ಣಾ ಖಾಡೆ ಅವರು ದಾಸೋಹ ಸೇವೆಗೈದರು.ಇತ್ತಿಚೆಗೆ ಲಿoಗೈಕ್ಯರಾದ ಖ್ಯಾತ ಗಾಯಕಿ ಎಸ. ಜಾನಕಿಯವರಿಗೆ ಸoತಾಪ ಸೂಚಿಸ ಲಾಯಿತು. ಸುರೇಶನರಗುಂದ ನಿರೂಪಿಸಿದರು. ಎಂ ವೈ ಮೆಣಸಿನಕಾಯಿ, ವಂದಿಸಿದರು. ಗುರುಸಿದ್ದಪ್ಪ ರೇವಣ್ಣವರ್. ಶಿವಾನಂದ ನಾಯಕ್. ಕೆಂಪಣ್ಣಾ ರಾಮಾಪೂರಿದಂಪತಿಗಳು ಶಶಿಭೂಷಣ ಪಾಟೀಲ, ಬಾಬ್ಬಣ್ಣಾ ತಿಗಡಿ ದಂಪತಿಗಳು,ಶೇಖರ ವಾಲಿಇಟಗಿ, ಹೊಸಮನಿ,ಜಯಕ್ಕ ಚಾವಲಗಿ,ಲಕ್ಸ್ಮಿ ಜೇವಣಿ,ಬಸವರಾಜ ಕರಡಿಮಠ,ಶಿವಪುತ್ರಯ್ಯ ಪೋಜೇರಿದಂಪತಿಗಳು,ಪ್ರಸಾದ ಹಿರೇಮಠ,ಶಿವಾನಂದ ನಾಯಕ,ಶರಣಶರಣೆಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!