10/06/2026
IMG-20260527-WA0012

ಬೆಳಗಾವಿ-27: ಬೆಳಗಾವಿ ಪಾಲಿಕೆಗೆ ಮುತ್ತಿಗೆ ಹಾಕಲು ಮುಂದಾದ ವಾಟಾಳ್ ನಾಗರಾಜ್ ಹಾಗೂ ಇತರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು

ಈ ವೇಳೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಬೆಳಗಾವಿ ಮಹಾನಗರ ಪಾಲಿಕೆ ಗಂಡು ಮೆಟ್ಟಿದ ನಾಡು ಕರ್ನಾಟಕದಲ್ಲಿದ್ದು, ಜೂನ್ 2 ರೊಳಗೆ ಯಾವುದೇ ಪಕ್ಷದವರಾಗಿರಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಗಡಿವಿವಾದದಲ್ಲಿ ಮಹಾಜನ ವರದಿ ಅಂತಿಮ ಎಂಬ ನಿರ್ಣಯ ಪಾಸು ಮಾಡಬೇಕು. ಇಲ್ಲದಿದ್ದರೇ, ಬೆಳಗಾವಿಯಲ್ಲಿ ಕಂಡರಿಯದಂತಹ ಕ್ರಾಂತಿಯಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಬೆಳಗಾವಿ ಮಹಾನಗರ ಪಾಲಿಕೆ ಗಂಡು ಮೆಟ್ಟಿದ ನಾಡು ಕರ್ನಾಟಕದಲ್ಲಿದ್ದು, ಜೂನ್ 2 ರೊಳಗೆ ಯಾವುದೇ ಪಕ್ಷದವರಾಗಿರಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಗಡಿವಿವಾದದಲ್ಲಿ ಮಹಾಜನ ವರದಿ ಅಂತಿಮ ಎಂಬ ನಿರ್ಣಯ ಪಾಸು ಮಾಡಬೇಕು. ಇಲ್ಲದಿದ್ದರೇ, ಬೆಳಗಾವಿಯಲ್ಲಿ ಕಂಡರಿಯದಂತಹ ಕ್ರಾಂತಿಯಾಗುತ್ತದೆ. ಜೂನ್ 4 ರಂದು ರಾಜ್ಯಮಟ್ಟದ ಕನ್ನಡಪರ ಸಂಘಟನೆಗಳ ಸಭೆಯನ್ನು ಕರೆಯಲಾಗಿದ್ದು, ಅಂತಿಮ ಚರ್ಚೆ ನಡೆಸಿ ಮುಂಬರುವ ದಿನಗಳಲ್ಲಿ ಅಖಂಡ ಕರ್ನಾಟಕ ಬಂದ್’ಗೆ ಕರೆ ಕೊಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.

Leave a Reply

Your email address will not be published. Required fields are marked *

error: Content is protected !!