09/05/2026

ಬೆಳಗಾವಿ-07:ಕುಂದಾನಗರಿ ಬೆಳಗಾವಿ ಉತ್ತರ ವಲಯ ನೂತನ ಐಜಿಪಿಯಾಗಿ ಸಂದೀಪ ಪಾಟೀಲ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಚೇತನ ಸಿಂಗ್ ರಾಥೋಡ್ ವರ್ಗಾವಣೆಗೊಂಡಿದ್ದಾರೆ. ಅವರ ಸ್ಥಾನಕ್ಕೆ ಸಂದೀಪ ಪಾಟೀಲ ನೇಮಕ.

Leave a Reply

Your email address will not be published. Required fields are marked *

error: Content is protected !!