ಬೆಳಗಾವಿ-17:ಶಿವರಾತ್ರಿ ನಿಮಿತ್ತ. ನೇಹರೂ ನಗರದ ಶ್ರೀ ಬಸವಣ್ಣಾ ಮಹಾದೇವ ಮಂದಿರದಲ್ಲಿ ಮಾಹಾರುದ್ರ ಯಾಗ ಹೋಮ ಸೋಮವಾರ ನಡೆಯಿತು. ಶಿವರಾತ್ರಿಯ ಮರುದಿನ ವಾದ ಸೊಇಮವಾ ಬೆಳಿಗಿನ ೭ ಗಂಟೆಯಿಂದ ೧೨ ಗಂಟೆವರೆಗೆ, ಗಣೇಶ ಪೂಜೆ.ಮಹಾದೇವಬನಿಗೆ ಅಭಿಷೇಕ್ ಸೇರಿದಂತೆ ಮಹಾರುದ್ರ ಹೋಮ ನೇರವೆರಿಸಲಾಯಿತು. ಈ ವೇಳೆ ಪಂಚ ಕಮಿಟಿ ಆಡಳಿತ ಮಂಡಳಿಯ ಶಿವಾಜಿ ಠಕ್, ವಿಶ್ವನಾಥ ಪಾಟೀಲ್, ವಿಜಯ ಪಾಟೀಲ್, ದಾದು ಪಾಟೀಲ್, ಸಂಜಯ ಸುತಾರ, ಬಿರ್ಜೆ.ಮತ್ತು ಮಂಡಳದ ಎಲ್ಲ ಸದಸ್ಯ ರು ಹಾಗೂ ಭಕ್ತ ರು ಈ ಪೂಜೆಯಲ್ಲಿ ಭಾಗವಹಿಸಿದರು ಮಹಾಂತೇಶ ಕವಟಗಿಮಠ, ಸಂಜಯಪಾಟೀಲ ಹಾಜರಿದ್ದರು.
