16/02/2026
IMG-20260215-WA0052

ಬೆಳಗಾವಿ-15:ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 15.02.2026 ರಂದು ಸಾಮೂಹಿಕ ಪ್ರಾರ್ಥನೆ ಯನ್ನು ಶರಣ ಶರಣ ಸುರೇಶ ನರಗುಂದ ಅವರು ನಡಿಸಿಕೊಟ್ಟರು.ಶರಣರಾದ ಬಿ.ಪಿ.ಜೇವಣಿ,ಜಯಶ್ರೀ ಚಾವಲಗಿ ಶ್ರೀದೇವಿ ನರಗುಂದ,ಅಕ್ಕಮಹಾದೇವಿ ತೆಗ್ಗಿ,ಬಸವರಾಜ ಬಿಜ್ಜರಗಿ, ವಿ ಕೆ ಪಾಟೀಲ,ಭಾಗ್ಯಲಕ್ಷ್ಮಿ ,ಚನ್ನಪ್ಪ ನರಸನ್ನವರ,ರುದ್ರಮ್ಮಾಅಕ್ಕನವರ,ದಾಸೋಹ ಸೇವೆಗೈದರು, ಈರಣ್ಣಾ ದೆಯಣ್ಣವರ ಅವರು ಅಧ್ಯಕ್ಷತೆ ವಹಿಸಿದ್ದರು.ಅವರು ಮಾತನಾಡುತ್ತ ನಿಷ್ಠೆ ಇರಬೇಕು ಲಿಂಗದ ಮೇಲೆ ,ಶರಣರ ಸಂಘ ಸತ್ಸಂಗದ ಬಗ್ಗೆ ತಿಳಿಸಿದರು,ಕಾಯಕದ ಮಹತ್ವ ಕಾಯ ಎಂದರೆ ದೇಹ,ಕೃ ಎಂದರೆ ಮಾಡು,ಕಾಯಕ ಎಂದರೆ ದೇಹದಿಂದ ಮಾಡಲ್ಪಡುವ ಯಾವುದೇ ಕಾಯ೯ಕ್ಕೆ’ಕಾಯಕ’ಎಂದು ಕರೆಯಲಾಗಿದೆ.ಬಸವರಾಜ ಕರಡಿಮಠ,ಗುರುಸಿದ್ದಪ್ಪ ರೇ ವಣ್ಣವರ,ಲಕ್ಷೀಕಾಂತ ಗುರವ,ಸಿದ್ದಪ್ಪ ಸಾರಾಪೂರಿ, ಶಿವಾ ನoದ ನಾಯಕ,ಶೇಖರ ವಾಲಿಇಟಗಿ,ಎಂ ವೈ ಮೆಣಸಿನಕಾಯಿ,ಪ್ರಸಾದ ಹಿರೇಮಠ,ಮಹಾರುದ್ರಪ್ಪ,ಸುಧೀರ ರಘಶೆಟ್ಟಿ,ಕೆಂಪಣ್ಣಾ ರಾಮಾಪೂರಿ,ಪ. ಬ. ಕರಿಕಟ್ಟಿ,ಸoಸ್ಕೃತಿ ತಡಕೋಡ, ಶಿವಾನಂದ ತಲ್ಲೂರ,ಬಸಮ್ಮಾ,ಸಂಗಮೇಶ ಅರಳಿ,ಸ್ವಾಗತಿಸಿದರು ಸುರೇಶ ನರಗುಂದ ನಿರೂಪಿಸಿದರು,

Leave a Reply

Your email address will not be published. Required fields are marked *

error: Content is protected !!