29/01/2026
IMG-20260119-WA0001

ಬೆಳಗಾವಿ19 : ವಿರಾಟ್ ಹಿಂದು ಸಮ್ಮೇಳನ ಸಮಿತಿ ಕಪಿಲೇಶ್ವರ ನೇತೃತ್ವದಲ್ಲಿ, ವಿರಾಠ ಹಿಂದು ಸಮ್ಮೇಳನ ನೀಮತ್ಯ ಶೋಭಾ ಯಾತ್ರೆ ಹಾಗೂ ಸಮ್ಮೇಳನವನ್ನು ಶೋಭಾ ಯಾತ್ರೆ ಶಿವಾಜಿ ಮಹರಾಜರ ಉದ್ಯಾನವನದಿಂದ ಪ್ರಾರಂಭಿಸಿ, ಕಪಿಲೇಶ್ವರ ಸಂಭಾಜಿ ಮಹರಾಜರ ಉದ್ಯಾನವನದಲ್ಲಿ ಮುಕ್ತಾಯಗೊಳಿಸಿದ ಬಳಿಕ, ಕಾರ್ಯಕ್ರಮಕ್ಕೆ ಕೊಲ್ಲಪೂರದ ಸವ್ಯಸಾಚಿ ಗುರುಕುಲ ಆಚಾರ್ಯರಾದ ಲಖನ ಜಾಧವ, ಹಾಗೂ ಪ. ಪೂ ಶ್ರೀ ಬಸವರಾಜ ಮಹಾರಾಜ ಬೃಹನ್ಮಠ ಹೊನ್ನಿಹಾಳ ಅವರ ನೇತ್ರತ್ವದಲ್ಲಿ ಕಾರ್ಯಕ್ರಮ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಹಿಂದೂ ಸಮಾವೇಶ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ್ ಮಹಾರಾಜರು ಕರುನಾಡಿನ ಪ್ರಸಿದ್ಧ ರಂಭಾಪುರಿ ಮಠದ ಶಾಖ ಮಠ ಅವರು, ಭಾರತೀಯರು ಅಂತಂದ್ರೆ ಅದು ಹಿಂದೂ ಅಂತ ಅಂದ್ರೆ ಭಾರತೀಯರು ಇವತ್ತು ಭಾರತೀಯ ಪರಂಪರೆ ಉಳಿಬೇಕು ಸನಾತನ ಪರಂಪರೆ ಉಳಿಬೇಕು ಅನೇಕ ಗಲ್ಲಿ ಗಲ್ಲಿಗಳಲ್ಲಿ ಅನೇಕ ವಿಭಾಗಗಳಲ್ಲಿ ಇವತ್ತು ವಿರಾಟ್ ಹಿಂದೂ ಸಮ್ಮೇಳನ ನಡೆಯುತ್ತಿದೆ. ಕಾರಣ ನಮ್ಮೆಲ್ಲರನ್ನ ಜಾಗೃತರನ್ನಾಗಿ ವಿವೇಕಾನಂದರು ಯಾವಾಗಲೂ ಒಂದು ಮಾತನ್ನು ಹೇಳ್ತಾ ಇದ್ದರು ಹೇಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಅಂತ ತಿಳ್ಕೊಂಡು ಇವತ್ತು ಎಲ್ಲರೂ ಜಾಗೃತರ ಇವತ್ತು ನಾವು ಗುರಿ ಮುಟ್ಟುವವರೆಗೂ ಈ ಒಂದು ಕಾರ್ಯವನ್ನು ನಾವು ಯಾವತ್ತೂ ಕೂಡ ಹಿಂದೆ ಸಾಕಾಗಿದೆ ಭಾರತೀಯ ಪರಂಪರೆ ಇವತ್ತು ಎಲ್ಲರೂ ಕೂಡ ಭಾರತೀಯ ಪರಂಪರೆಯನ್ನು ಸ್ಮರಿಸ್ತಾರೆ.
ಹಿಂದೂ ಧರ್ಮವನ್ನು ಒಗ್ಗೂಡಿಸಬೇಕು ಹಿಂದೂ ಧರ್ಮವನ್ನ ಒಂದು ಗಟ್ಟಿಯನ್ನಾಗಿ ಮಾಡಬೇಕಂತೆ ತಿಳ್ಕೊಂಡು ಇವತ್ತು ಜಾರಿಗೆ ಏನಾದರೂ ಭಾರತದ ಶಿವಾಜಿ ಮಹಾರಾಜರಂತೆ ಅವರೆಲ್ಲರೂ ಶಾಸ್ತ್ರವನ್ನು ಹಿಡಿದು ಈ ಒಂದು ಧರ್ಮವನ್ನು ಸಂಘಟನೆ ಮಾಡಬೇಕು ಧರ್ಮದ ಉದ್ಧಾರ ಆಗಬೇಕಂತ ತಿಳ್ಕೊಂಡು ಇವತ್ತು ಕರ್ನಾಟಕ ಶಾಸ್ತ್ರವನ್ನು ಹೇಳಿದರೆ. ಶಿವಾಜಿ ಮಹಾರಾಜ್ ಇವತ್ತು ಶಸ್ತ್ರ ವಿದ್ಯೆಯನ್ನು ಶಸ್ತ್ರ ಇವತ್ತು ನೀವು ವೇದಿಕೆ ಮೇಲೆ ಅಲಂಕರಿಸಿದರೆಎ
ಎಂಥಾ ಸಂದರ್ಭದಲ್ಲಿ ನಮ್ಮ ಧರ್ಮವನ್ನು ತುಳಿತಾ ಇದ್ದರು ಅಂತ ಅಂದ್ರೆ ಇವತ್ತಿಗೂ ನಾವು ನೋಡ್ತಾ ಇದೀವಿ. ಇವತ್ತು ನಮ್ಮನ್ನು ತುಂಡು ತುಂಡು ತುಂಡಾಗಿ ಕತ್ತರಿಸುತ್ತಿದ್ದಾರೆ ಇವತ್ತೊಂದು ವೀರಶೈವ ಲಿಂಗಾಯತ ಮತ್ತೊಂದು ಮಗದೊಂದು ನಾವು ಜಾತಿ ಜಾತಿ ಇವತ್ತು ನಾವೆಲ್ಲರೂ ಕೂಡ ಅರಿತು ಕೊಳ್ಳಬೇಕು ಸರಿಯಾದ ಒಂದು ನಾವು ಹಿಂದೂಗಳಾಗಿರಬೇಕೆಂದರು.
ಬ್ರಿಟಿಷರು ಬಂದ್ರು ಮೊಘಲರಿ ಬಂದ್ರು ಶಾಹಿಗಳ ಬಂದ್ರು ಎಷ್ಟೇ ಎಲ್ಲರೂ ಬಂದು ನಮ್ಮನ್ನು ತುಳಿಲಿಕ್ಕೆ ತೊಳೀಲಿಕ್ಕೆ ನೋಡಿದರು ಕೂಡ ಇವತ್ತು ಹಿಂದೂ ಧರ್ಮ ಗಟ್ಟಿಯಾಗಿ ನಿಂತಿದೆ. ಅವರನ್ನು ಎಷ್ಟು ಗೋಳಕೊಂಡರು ಯಾರು ಎನು ಮಾಡುವುದಕ್ಕೆ ಯಾಗಲಿಲ್ಲ, ಇನ್ನು ಮುಂದೆನು ಯಾರು ಭಾತರದಲ್ಲಿನ ಹಿಂದುಗಳನ್ನು ಎನ್ನು ಮಾಡುವುದಕ್ಕೆ ಯಾಗುವುದಿಲ್ಲ, ಅದಕ್ಕಾಗಿ ದೇಶದಲ್ಲಿರುವ ಎಲ್ಲ ಹಿಂದುಗಳು ಒಂದಾಗಬೇಕೆಂದು ಕರೆ ಕೊಟ್ಟರು.
ಬೆಳಗಾವಿ ಗಡಿ ಭಾಗದೊಳಗಿದೀವಿ ಇವತ್ತು ಕನ್ನಡ ಮತ್ತು ಮರಾಠಿ ಕೇವಲ ಮರಾಠಿ ಮಾತ್ರ ನಮ್ಮ ವಿರೋಧನ ಮರಾಠ ಒಂದು ಮರಾಠಿ ಅವತ್ತು ನಮ್ಮ ವಿರೋಧ ಅಲ್ಲ, ಯಾಕೆ ಇವತ್ತು ಇಂಗ್ಲೀಷ್ ಬೇಕಾಗಿದೆ ಇವತ್ತು ಜಾತಿ ಜಾತಿಗಳಿಂದ ಹೊರದ್ ಬಂದು ಇವತ್ತು ನಾವು ನಮ್ಮ ಧರ್ಮ ಯಾವುದು ಅಂತ ಕೇಳಿದರೆ ನಾವು ಹಿಂದೂ ಧರ್ಮ ನಾವು ಏನೇ ಕೇಳಿದ್ರು ಇವತ್ತು ನೀನಾರು ಅಂತ ಕೇಳಿದ್ರೆ ನಾನೊಬ್ಬ ಹಿಂದು ಅಂತ ಕಂತಹ ಮಾತನ್ನು ಯಾರು ಹೇಳುತ್ತಾರೆ ಅವಾಗ ನಮ್ಮ ಭಾರತೀಯ ಸಂಸ್ಕೃತಿ ಉಳಿತದೆ ಅಂತಕ್ಕಂತದ್ದನ್ನ ನಾವು ತಿಳ್ಕೊಳ್ಳ ಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಾ.ಗೀತಾ ಉತ್ತೂರ್ ಅವರು ಮಾತನಾಡಿ, ಸನಾತನ ಧರ್ಮ ಆದಿ ಅಂತ್ಯ ಇಲ್ಲದ್ ಯಾರು ಸ್ಥಾಪಿಸಿದ್ದು ಯಾರು ಮುಂದುವರಿಸಿದ್ದು ಯಾರಿಗೂ ಗೊತ್ತಿಲ್ಲ, ಆದರೆ ಅದಕ್ಕೆ ಅಂತ್ಯವೂ ಇಲ್ಲ ಆರಂಭವೂ ಇಲ್ಲ ಯಾವುದೇ ಒಂದು ಸಂಸ್ಕೃತಿಯಲ್ಲಿ ಮಹಿಳೆಗೆ ಕೊಟ್ಟಂತ ಉನ್ನತ ಸ್ಥಾನವನ್ನು ನಾವು ಬೇರೆ ಎಲ್ಲೂ ಕಾಣಲಿಕ್ಕೆ ಸಾಧ್ಯವಿಲ್ಲ ಅದು ಕೇವಲ ಸನಾತನ ಧರ್ಮದಲ್ಲಿ ಮಾತ್ರ ಸಾಧ್ಯ ರಾಷ್ಟ್ರಪತಿಗಳನ್ನು ದೇಶಕ್ಕೆ ನೀಡಿದೆ ಮಹಿಳೆಯರಿಗೆ ಕೊಟ್ಟ ಸ್ಥಾನಮಾನ ಪ್ರಕೃತಿಯನ್ನು ಎಲ್ಲಾ ದೇವತೆಗಳನ್ನ ಕೊನೆಗೆ ದೇಶವನ್ನೇ ತಾಯಿ ಅಂತ ಪೂಜಿಸುವಂತ ಒಂದು ಪವಿತ್ರವಾದ ಸಂಸ್ಕೃತಿ ನಮ್ಮದು ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರರ ಸಂಭ್ರಮ ದೇಶದ ರಕ್ಷಣೆಗಾಗಿ ದೇಶದ ಅಭಿವೃದ್ಧಿಗಾಗಿ ರಾಷ್ಟ್ರ ಪ್ರೇಮಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿದ್ದ ಲಕ್ಷಾಂತರ ಕಾರ್ಯಕರ್ತರ ಒಂದು ಸಂಘಟನೆ ಅದಿವತ್ತು ನೂರು ವರ್ಷಗಳ ಸಂಭ್ರಮ ಆಚರಿಸುತ್ತಿದೆ ಇಂಥ ಸಂದರ್ಭದಲ್ಲಿ, ಹಿಂದೂ ಸಮ್ಮೇಳನ ಅಂದ್ರೆ ಹಿಂದೂ ಜನರ ಜಾಗೃತಿಯ ಸಲುವಾಗಿ ಈ ಸಮ್ಮೇಳನಗಳನ್ನ ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಸಮಾಜಕ್ಕೆ ಹಿಂದೂ ಧರ್ಮವನ್ನು ಸಂರಕ್ಷಿಸಲು ಸಶಕ್ತ ಭಾರತವು ರಾಷ್ಟ್ರ ನಿರ್ಮಾಣ ಮಾಡಲು ಒಂದು ರಹಧಾರಿಯನ್ನು ಸಂಘ ಹಾಕಿಕೊಟ್ಟಿದೆ ಅದೇ ನಮ್ಮ ಪಂಚ ಪರಿವರ್ತನಾ ಕಾರ್ಯಕ್ರಮವನ್ನಾಗಿ ಮಾಡಲಾಗುತ್ತಿದೆ ಎಂದರು.

IMG 20260119 WA0003 - IMG 20260119 WA0003 IMG 20260119 WA0002 - IMG 20260119 WA0002
ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ, ಲಖನ್ ಜಾಧವ ಗುರೂಜಿ ಅವರು, ಸನಾತನ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಈ ದೇಶಗಳಲ್ಲಿ ಹುಟ್ಟಿದ್ದೇವೆ ಎಂದರೆ ಗರ್ವದಿಂದ ಹಿಂದೂಗಳಿಗೆ ಎದೆ ತಟ್ಟಿಕೊಂಡು ಹೇಳಬೇಕು ನಾನು ಹಿಂದು ಭಾರತೀಯ ಎಂದು, ಸಾವಿರಾರು ವರ್ಷಗಳಿಂದ ಭಾರತ ಎಂದು ಹೆಸರು ಕರೆಯಲಾಗುತ್ತದೆ, ಆದರೆ ಇತ್ತೀಚೆಗೆ ಇಂಡಿಯಾ ಎಂದು ಕರೆಯಲಾಗುತ್ತದೆ. ದೇಶಗಳಲ್ಲಿ ಎಷ್ಟು ಧರ್ಮಗಳಿವೆಯೂ ಆ ಎಲ್ಲ ಧರ್ಮೀಯರು ಹಿಂದೂಗಳೇ, ಎಷ್ಟೋ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಯಾದವು, ಅವರನ್ನು ಕಟ್ಟ ಮಾಡಿ ಪ್ರೀಜ್ ನಲ್ಲಿ ಇಟ್ಟರು, ಅದಕ್ಕೆ ಎಲ್ಲ ಹಿಂದೂ ಹೆಣ್ಣು ಮಕ್ಕಳು ಶಸ್ತ್ರಗಳ ತರಬೇತಿ ಪಡೆಬೇಕಾಗಿರುವ ಅವಶಕಥೆ ಇದೆ ಎಂದು ಕರೆಕೊಟ್ಟರು.
ಈ ವೇಳೆ ಬೆಳಗಾವಿ ನಗರಾಧ್ಯಂತ ವಿವಿಧ ಪ್ರಮಖ ಸ್ಥಳಗಲ್ಲಿ ಏಕ ಕಾಲದಲ್ಲಿಯೇ ಐದು ಕಡೆ ಹಿಂದೂ ಸಮಾವೇಶಗಳನ್ನು ನಡೆಸಲಾಯಿತು, ಈ ಕಾರ್ಯಕ್ರಮದಲ್ಲಿ, ಬಿಜಿಪಿಯ ಪ್ರಮುಖರು, ಮಾಜಿ ಶಾಸಕ ಅನಿಲ್ ಬೆನಕೆ, ಹಾಲಿ ಶಾಸಕ ಅಭಯ ಪಾಟೀಲ, ಸೇರಿದಂತೆ ರ್ಯಾಲಿಯಲ್ಲಿ ಸಾವಿರಾರು ಜನತೆಯು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!