29/01/2026
IMG-20260102-WA0001

ಬೆಳಗಾವಿ-02:ಬೆಳಗಾವಿಯ ಸದಾಶಿವ ನಗರ ನಿವಾಸಿ, ಖ್ಯಾತ ಮೂಳೆ ರೋಗ ತಜ್ಞರಾಗಿದ್ದ ಡಾಕ್ಟರ್ ಮಲ್ಲಿಕಾರ್ಜುನ ರಾಯನಗೌಡರ್ ಬುಧವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಬಂಧು ಬಳಗ ಬಿಟ್ಟು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!