ಬೆಳಗಾವಿ-10: ರಾಜ್ಯದಲ್ಲಿ ಮೂರು ಲಕ್ಷ ಹೊರಗುತ್ತಿಗೆ ಕಾರ್ಮಿಕರು ದುಸ್ಥಿತಿಯನ್ನು ಬದಲಾಯಿಸುವ ಮತ್ತು ಹೊರಗುತ್ತಿಗೆ ಏಜೆನ್ಸಿಗಳನ್ನು ಕೊನೆಗಾಣಿಸುವ ವಿಚಾರಕ್ಕೆ ಗೊಂದಲ ಸೃಷ್ಟಿಸಲು ಪ್ರಯತ್ನಿಸಿರು ವಿರುದ್ದ ಅಧಿವೇಶನದ ವೇಳೆ ಪ್ರತಿಭಟಿಸಿದರು. ಹೊರಗುತ್ತಿಗೆ ಕಾರ್ಮಿಕರ ಬದುಕೇ ಭ್ರಮೆಗಳನ್ನು ಸೃಷ್ಟಿಸುತ್ತ ಕಾರ್ಮಿಕರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ.
ರಾಜ್ಯದ ವಿವಿಧ ಇಲಾಖೆಯಲ್ಲಿ ನಿಗಮ ಮಂಡಳಿ ಹೊರಗುತ್ತಿಗೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕಾರ್ಮಿಕರು 25-30 ವರ್ಷಗಳಿಂದ ಸೇವೆ ಸಲ್ಲಿಸಿದರು ಇದು ವರೆಗೂ ಯಾವುದೇ ಸೌಲಭ್ಯಗಳು ನೀಡಿಲ್ಲ ಈ ವಿಚಾರವಾಗಿ ಹಲವು ಭಾರಿ ಮನವಿ ಹೋರಾಟ ಮಾಡಿದರು ಯಾವುದೇ ಪ್ರಯೋಜನೆ ಯಾಗಿಲ್ಲ ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ವೆಳಗಾವಿ ಅಧಿವೇಶನದಲ್ಲಿ ಯಾದರು ನಮ್ಮ ಬೇಡಿಕೆಗಳನ್ನು ಈಡೇಸಬೇಕು ಇಲ್ಲವಾದಲ್ಲಿ ಸರಕಾರದ ಹಾಗೂ ಕಾರ್ಮಿಕರ ಇಲಾಖೆಯ ವಿರುದ್ದ ಉಗ್ರ ಹೋಟಾರ ಮಾಡುವುದಾಗಿ ಎಚ್ಚರಿಕೆ ಕೊಟ್ಟರು.
