ಬೆಳಗಾವಿ-13- ಈಗಾಗಲೆ ರಾಜ್ಯ ಸರ್ಕಾರ ಪ್ರತಿಟನ್ ಕಬ್ಬಿಗೆ 3300 ರೂ. ದರ ನಿಗದಿಸಿದ್ದು ರೈತರ ಏಕ ಮತ ವಿಲ್ಲದ ನಿರ್ಧಾರ ವಾಗಿದೆ ಎಂದು ರಾಷ್ಟ್ರೀಯ ರೈತ ಸಂಘ ಇದರ ವಿರುದ್ಧ ಮುಧೋಳದಲ್ಲಿ ರೈತ ಪ್ರತಿಭಟನೆ ಮುಂದುವರೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಪ್ರಕಾಶ ನಾಯಕ ಗುರುವಾರ ಕನ್ನಡಸಾಹಿತ್ಯ ಸಭಾಭವನದಲ್ಲಿ ನಡೆದ ಕ್ವೆಶ್ಚನ್ ಹೆಳಿದ್ದಾರೆ
ಗೋರ್ಲಾಪುರ ಹೋರಾಟವನ್ನ ದಿಕ್ಕು ತಪ್ಪಿಸಿದ ಸರ್ಕಾರವನ್ನು ಖಂಡಿಸಿ ರೈತ ಹೋರಾಟ ಮುಂದು ವರೆದಿದೆ. ಪ್ರತಿ ಟನ ಕಬ್ಬಿಗೆ 3500 ರೂ. ನಿಗದಿಸುವಂತೆ ಹೋರಾಟ ಕೈಗೊಂಡ ರೈತರಿಗೆ 3300 ರೂ.ಘೊಷಿಸಿದ್ದು ಇದು ರೈತರಿಗೆ ಸಮ್ಮತವಿಲ್ಲಾ ಪೂರ್ಣಪ್ರಮಾಣದಲ್ಲಿ ಎಫ್ ಆರ್ ಪಿ ಹೋರತಾಗಿ 3500 ನಿಡಬೇಕು ಇಲ್ಲವಾದ್ದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವದು. ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಪ್ರಕಾಶ ನಾಯಕ ಹೇಳಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ರವೀಂದ್ರ ಸುಪ್ಪಣ್ಣವರ, ಸುನೀಲ ತಿಪ್ಪಣ್ಣವರ ಹಾಜರಿದ್ದರು

hrm2n4
hrm2n4