11/12/2025
IMG-20251008-WA0026

ಕರ್ನಾಟಕದ ಉಪ್ಪಾರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ಭರಮಣ್ಣ ಲಕ್ಷ್ಮಣ್ ಉಪ್ಪಾರ ಅವರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೆಂಗಳೂರಿನ ವಿಧಾನಸೌಧದ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಸನ್ಮಾನಿಸಿದರು. ಉಪ್ಪಾರ ಸಮಾಜ ಹಾಗೂ ನಿಗಮದ ಕಾರ್ಯಗಳ ಕುರಿತು ಅವರು ಸಚಿವರೊಂದಿಗೆ ಚರ್ಚಿಸಿ, ಸಹಕಾರ ಕೋರಿದರು.

error: Content is protected !!