11/12/2025
IMG-20251008-WA0005

ಬೆಳಗಾವಿ-08- ಹಿರಿಯ ಸಾಹಿತಿಗಳಾದ ಸ.ರಾ.ಸೂಳಕೂಡೆಯವರಿಗೆ ಗುಜರಾತ್ ಗಾಂಧೀನಗರ ಸಾಹಿತ್ಯ ಸೇವಾ ಸಂಸ್ಥಾನ ಇವರಿಂದ ಗಾಂಧೀ ಇಂಟರ್ ನ್ಯಾಶನಲ್ ಪೀಸ್ ಅವಾರ್ಡ- 2025 ಲಭಿಸಿದೆ ಎಂದು ಗಾಂಧೀ ನಗರ ಸಾಹಿತ್ಯ ಸೇವಾ ಸಂಸ್ಥಾನದ ಅಧ್ಯಕ್ಷ ಡಾ.ಮಲಕಪ್ಪ ಅಲಿಯಾಸ್ ಮಹೇಶ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !!