05/01/2025
IMG-20240128-WA0023

ಬೆಳಗಾವಿ-28:ದೇಶಾಭಿಮಾನ ಮೂಡಿಸುವ ಉದ್ದೇಶದಿಂದ ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳನ್ನು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಮೆರವಣಿಗೆ ನೋಡಲು ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಕೊರೆಯುವ ಚಳಿಯಲ್ಲೆ ಭಾರತ ಮಾತೆ, ಪ್ರಧಾನಿ ಮೋದಿ,ಜಿ-20 ವೇಷ ಭೂಷಣ ಧರಿಸಿ ಎಲ್ಲರ ಗಮನ ಸೆಳೆದರು
ಈ ಸಂದರ್ಭದಲ್ಲಿ ಸ್ಕೌಟ್ ಗೈಡ್ಸನ ಶಿಕ್ಷಕಿ ಪಲ್ಲವಿ ನಾಡಕರ್ಣಿ, ವಿದ್ಯಾರ್ಥಿಗಳಾದ ವಿಹಾನ ಲಕ್ಕಶೆಟ್ಟಿ, ಗಯಾನ, ರಾಮ್, ಓಜಸ್, ಶ್ರಾವಣಿ, ದಿವ್ಯಾ, ಅರ್ಪಿತ, ಚಿರಾಯು, ಹಿಮಾಂಶು, ಅನುಶ್ರೀ, ಪರಿ, ಜಿಯಾ ಆರ್ಯಾನ, ದರ್ಶ,ವಿಜಯಲಕ್ಷ್ಮಿ ಅಣವೇಕರ ಪಾಲ್ಗೊಂಡಿದ್ದರು.

error: Content is protected !!