23/12/2024
IMG_20240127_142019

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನಿಂದ ಮರಾಠ ಮೀಸಲಾತಿಗೆ ಸ್ವಾಗತ!!
ಮರಾಠಾ ಸಮುದಾಯದ ದೃಷ್ಠಿಯಿಂದ ಮೀಸಲಾತಿ ಸಿಗುವುದು ದೊಡ್ಡ ವಿಷಯ. ಇದು ಮುಂದಿನ ಪೀಳಿಗೆಯ ಹಿತಕ್ಕಾಗಿ ನಡೆದ ಹೋರಾಟವಾಗಿತ್ತು.ಎಲ್ಲರಿಗೂ ಅನೇಕ ಅಭಿನಂದನೆಗಳು.
( ಡಾ.ಸೋನಾಲಿ ಸರ್ನೋಬತ್,

ಮಹಿಳಾ ಅಧ್ಯಕ್ಷೆ,)

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಳಗಾವಿ ಜಿಲ್ಲೆ

error: Content is protected !!