09/12/2025
IMG-20250626-WA0000

ಬೆಳಗಾವಿ-26:ಬೆಳಗಾವಿ ಜಿಲ್ಲೆಯಲ್ಲಿ ಮಳೆ ರಾಯಣ್ಣನ ಆರ್ಭಟ ಹೆಚ್ಚಾಗಿದ್ದು ಅದರಲ್ಲು ಖಾನಾಪುರ ಭಾಗದಲ್ಲಿ ಮಳೆ ಸತತವಾಗಿ ಬಿದ್ದ ಕಾರಣ ಕಣಕುಂಬಿ ಹಾಗು ಚೀಗುಳಾ ನಡು ರಸ್ತೆಯ ಮದ್ದೇದಲ್ಲೆ ದೊಡ್ಡದೊಂದು ಮರ ಕುಸಿದು ರಸ್ತೆಯ ಮಾರ್ಗದಲ್ಲೇ ಬಿದ್ದಿದೆ ಆ ಗ್ರಾಮಕ್ಕೆ ಹೋಗುವ ಮಾರ್ಗ ಅಂದರೆ ಕಣಕುಂಬಿ ಹಗೂ ಚಿಗುಳಾ ನಡುವಿನ ಅಂತರದಲ್ಲಿಯೇ ರಾತ್ರಿ ಆ ಗ್ರಾಮಕ್ಕೆ ಹೋಗುವ ಖಾನಾಪುರ ಘಟಕದ ರಾತ್ರಿಯ ವೇಳೆಯ ವಸ್ತಿ ಬಸ್ಒಂದು ಸಿಲುಕಿ ಸುಮಾರು 1-2 ಗಂಟೆ ಅಲ್ಲೇ ಉಳದಿದೆ ಅದೆ ರೀತಿ ಕಾಡು ಪ್ರದೇಶ ಆದ ಕಾರಣ ಅಲ್ಲಿ ಯಾರು ಜಾಸ್ತಿ ಜನರ ಸಂಪರ್ಕ ಇರಲಿಲ್ಲಾ

ಅದೆ ಸಂದರ್ಭದಲ್ಲಿ ಅದೆ ಗ್ರಾಮದ ಸಂಜಯ ಗಾವಡೆ ಹಾಗೂ ಮಹದೇವ ಗಾವಡೆ ಇಬ್ಬರು ತಮ್ಮ ಸಂಬಂದಿಕರನ್ನು ಪಂಡರಪುರಕ್ಕೆ ಬಿಡಲು ಹೋಗುತ್ತಿದ್ದರು ದಾರಿಯಲ್ಲಿ ಮರ ಬಿದ್ದಿದನ್ನು ನೋಡಿ ತಾವೇ ಸ್ವತಹ ಆ ಮರವನ್ನು ಕಡಿದು ಆ ರಸ್ತೆಯನ್ನು ಸಂಪೂರ್ಣ ವಾಗಿ ಮಾರ್ಗ ಮಾಡಿ ಬಸ್ ಚಾಲಕನಿಗೆ ಸಹಾಯ ಮಾಡಿ ಕೊಟ್ಟಿದಾರೆ.

error: Content is protected !!