ಬೆಳಗಾವಿ-28: 25-5-2025 ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ವಾರದ ಸಾಮೂಹಿಕ ಪ್ರಾರ್ಥನೆ ಗುರು ಬಸವ ಜ್ಞಾನ ಕೇಂದ್ರ ವಿದ್ಯಾರ್ಥಿಗಳ ಬಿಳ್ಕೊಡು ಸಮಾರಂಭ ಹಾಗೂ ಆನಂದ್ ಕರಕಿ ಅವರ 40ನೇ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮಜರುಗಿತು ಅಧ್ಷಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ದರು.ಸುರೇಶ ನರಗುಂದ ಅವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ವಿ. ಕೆ. ಪಾಟೀಲ,ಅಕ್ಕಮಹಾದೇವಿ ತೆಗ್ಗಿ,ಜಯಶ್ರೀ ಚಾವಲಗಿ,ಸುನೀಲ ಸಾಣಿಕೊಪ್ಪ,ಮಹಾ೦ತೇಶ ಇ೦ಚಲ,ವಚನ ವಿಶ್ಲೇಷಣೆ ಮಾಡಿದರು. ಆನಂದ ಕರಕಿ ದಂಪತಿಗಳು ದಾಸೋಹ ಸೇವೆಗೈದರು.ಬಸವರಾಜ ಜಾಬಗೌಡರ, ರಾಜು ಪಾಟೀಲ,ಪ್ರಸಾದ ಹಿರೇಮಠ, ಜೋತಿ ಬದಾಮಿ,ಅನುಸೂಯಾ ಬಶೆಟ್ಟಿ,ಸುನ೦ದಾ ಕೆ೦ಪಿಗೌಡರ, ಆನಂದ ಕರಕಿ,ದೊಡಗೌಡ ಪಾಟೀಲ,,ರುದ್ರಗೌಡ ಪಾಟೀಲ,ಗಂಗಪ್ಪ ಉಣಕಲ್,ಬಸವರಾಜ ಛಟ್ಟರಕಿ,ಸಿದ್ಧಪ್ಪ ಸಾರಾಪೂರೆ,ಮರಲಿಂಗಣ್ಣವರ,ಗುರುಸಿದ್ದಪ್ಪ ರೇವಣ್ಣವರ, ಕೆಂಪಣ್ಣಾ ರಾಮಾಪೂರೆ ದಂಪತಿಗಳು,ಲಕ್ಷೀಕಾಂತ ಗುರವ,ಶೇಖರ ವಾಲಿಇಟಗಿ,ತಿಗಡಿ ದಂಪತಿಗಳು,ಶಿವಾನಂದ ನಾಯಕ,ಎಸ್ ಎಸ್ ಪೂಜೇರ ದಂಪತಿಗಳು,ಗಂಗಾಧರ ಹಿತ್ತಲಮನಿ,ಶರಣಶರಣೆಯರು ಉಪಸ್ಥತರಿದ್ದರು.ಸುರೇಶ ನರಗುಂದ ನಿರೂಪಿಸಿ ವಂದಿಸಿದರು
