ಬೈಲಹೊಂಗಲ-06: ಪಟ್ಟಣದ ಲಿಟಲ್ ಹಾರ್ಟ್ಸ್ ಸ್ಕ್ವಾಲರ್ ಫೌಂಡೆಶನ್ ಆಂಗ್ಲ್ ಮಾಧ್ಯಮ ಶಾಲೆಯ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಕು.ಸಿಂಚನಾ ಸಿಂಗಣ್ಣವರ ಪ್ರತಿಶತ 95.04 ಶಾಲೆಗೆ ಪ್ರಥಮ ಪ್ರಧಾನ ಸ್ಥಾನ, ಕು.ಪ್ರೀಯಂಕಾ ಮಡಿವಾಳರ ಶೇ94.4 ದ್ವೀತಿಯ ಸ್ಥಾನ, ಪಾರ್ವತಿ ಗಂಗಣ್ಣವರ ಶೇ 94.08 ತೃತೀಯ ಸ್ಥಾನ, ಕು.ಚಿನ್ಮಯ ಸವದಿ ಶೇ93.02 ನಾಲ್ಕನೆ ಸ್ಥಾನ, ಕು.ಭೂಮಿಕಾ ಫಕೀರಗೌಡ ಸಿದ್ದನಗೌಡರ ಶೇ92.6 ಐದನೇ ಸ್ಥಾನ ಪಡೆದು ಶಾಲೆಗೆ ಕಿರ್ತಿ ತಂದಿದ್ದಾರೆ
ಇವರ ಅದ್ವೀತಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಸಲೀನ್ ಜೈಮನ್, ಕಾರ್ಯದರ್ಶಿ ಆಕಾಶ ಜೈಮನ್, ಪ್ರಾರ್ಚಾರ್ಯೆ ಆಸ್ಮಾ ಖಾಜಿ, ಶಿಕ್ಷಕರಾದ ವೀಣಾ ಕೌಜಲಗಿ, ಪ್ರೇಮಾ ತಲ್ಲೂರ, ಕುಸುಮಾ ಕುಲಕರ್ಣಿ, ದ್ರಾಕ್ಷಾಯಣಿ ಕಬ್ಬುರ, ದೀಪಾ ಉಳೆಗಡ್ಡಿ, ಕ್ಯಾರೆನ್ ಜೈಮನ್ ಭಾರತಿ ಪತ್ತಾರ, ಚಂಪಾ, ಗೊದಾವರಿ ಹೀರೆಮಠ, ಹಾಗೂ ಲಿಟಲ್ ಹಾರ್ಟ್ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು, ಅಭಿನಂದಿಸಿದ್ದಾರೆ.
