ಬೆಳಗಾವಿ -04:ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.04.05.2025 ರಂದು ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಜರುಗಿತು.
ಈರಣ್ಣಾ ದೇಯಣ್ಣನವರ ಅಧ್ಯಕ್ಷತೆ ವಹಿಸಿದರು.ವಿ ಕೆ ಪಾಟೀಲ,ಆನಂದ ಕರಕಿ,ಬಸವರಾಜ ಬಿಜ್ಜರಗಿ,ಶಂಕರ ಗುಡಸ,ಬಿ ಪಿ ಜೇವಣಿ,ಬಸವರಾಜ ಗುರಣಗೌಡ್ರ,ಜಯಶ್ರೀ ಚಾವಲಗಿ,ಶಂಕರ ಗುಡಸ,ವೈಷ್ಣವಿ ಸುತಾರ,ಸುನೀಲ ಸಾಣಿಕೊಪ್ಪ,ವಚನವಿಶ್ಲೇಷಣೆ ಮಾಡಿದರು.ಭಕ್ತಿ ದೇಯಣ್ಣವರ 93%5.ಮೆಟ್ರಿಕ್ ಪರಿಕ್ಷೇಯಲ್ಲಿ ಸ್ಧಾನ ಪಡೆದ್ದಿದಕ್ಕಾಗಿ ಅವರಿಗೆ ಸತ್ಕರಿಸಿದರು.ಮೇಘಾ ಲೊಗಾವಿ ದಾಸೋಹ ಸೇವೆಗೈದರು.ಸದಾಶಿವ ದೇವರಮನಿ,ಶಿವಾನಂದ ನಾಯಕ,ಗಂಗಪ್ಪ ಉಣಕಲ್,ಗುರುಸಿದ್ಧಪ್ಪ ರೇವಣ್ಣವರ,ಬಸವರಾಜ ಬಿಜ್ಜರಗಿ,ಬಸವರಾಜ ಪಾಟೀಲ,ಅಶೋಕ ಇಟಗಿ,ಅ. ಬ. ಇಟಗಿ,ತಿಗಡಿ ದಂಪತಿಗಳು,ಬಸವರಾಜ ಕರಡಿಮಠ,ಕೇದಾರಿ,ಮಹಾತೇಂಶ ಮೆಣಸಿನಕಾಯಿ,ಶೇಖರ ವಾಲಿ ಇಟಗಿ,ಸೋಮಶೇಖರ ಕಟ್ಟಿ, ಶ್ರೀದೇವಿ ನರಗುಂದ,ವಿದ್ಯಾ ಕಕಿ೯,ಶರಣ ಶರಣೆಯರು
ಉಪಸ್ಥಿತರಿದ್ದರು .ಸುರೇಶ ನರಗುಂದ,ನಿರೂಪಿಸಿ ವಂದಿಸಿದರು.
