ಬೆಳಗಾವಿ-25:ಪೃಥ್ವಿ ಫೌಂಡೇಷನ್ ಹಾಗೂ ವಿವಿಧ ಸಂಘಗಳ ಒಕ್ಕೂಟ ಧಾರಿಣಿ ವತಿಯಿಂದ ಕನ್ನಡ ಭವನದಲ್ಲಿ ಅಕ್ಕಮಹಾದೇವಿ
ಜಯಂತಿ ಹಮ್ಮಿಕೊಳ್ಳಲಾಗಿತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಶ್ರೀಮತಿ ಅಕ್ಕಮಹಾದೇವಿ ತೆಗ್ಗಿ ಅವರನ್ನು ಪೃಥ್ವಿ ಫೌಂಡೇಷನ್ ವತಿಯಿಂದ ಅನುಪಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಶ್ರೀಮತಿ ನೀಲಗಂಗಾ ಚರಂತಿಮಠ ಶ್ರೀಮತಿ ಶೈಲಜಾ ಭಿ0ಗೆ
ಶ್ರೀಮತಿ ರತ್ನಪ್ರಭಾ ಬೆಲ್ಲದ ಹೇಮಾವತಿ ಸೋನೋಳಿ ಅನ್ನಪೂರ್ಣಾ ಹಿರೇಮಠ ಭುವನೇಶ್ವರಿ ಪೂಜೇರಿ ಹಾಜರಿದ್ದರು.
