
ಬೆಳಗಾವಿ -08:ಜಿ ಎಸ್ ಎಸ್ ಪಿ ಯು ಕಾಲೇಜಿನ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಅದ್ಭುತ ಯಶಸ್ಸು.
ಈ ವರ್ಷದ ಆಯೋಜಿತ ವಾರ್ಷಿಕ ಪರೀಕ್ಷೆಯಲ್ಲಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಅದ್ಭುತವಾಗಿ ಯಶಸ್ಸು ಗಳಿಸಿ ಉನ್ನತ ಮಟ್ಟವನ್ನು ತಲುಪಿದರು.
ಕುಮಾರಿ ಸೃಷ್ಟಿ ದಿಗಾಯಿ ಈ ವಿದ್ಯಾರ್ಥಿನಿಯು 600 ರಲ್ಲಿ 589 ಅಂಕಗಳನ್ನು ಪಡೆದು (98.18%) ವಿದ್ಯಾಲಯದಲ್ಲಿ ಪ್ರಥಮ ಸ್ಥಾನ,
ಕುಮಾರಿ ಅಂಕಿತಾಸಾರಿಕಾ ಕಾನಶಿಡೆ 600 ರಲ್ಲಿ 581 ಅಂಕಗಳನ್ನು ಪಡೆದು (96.83%) ದ್ವಿತೀಯ ಸ್ಥಾನ,
ಕುಮಾರ ತನ್ಮಯ ಕುರುಂದವಾಡ, 600 ರಲ್ಲಿ 581 ಅಂಕಗಳನ್ನು ಪಡೆದು (96.83%) ದ್ವಿತೀಯ ಸ್ಥಾನ,
ಕುಮಾರಿ ಪ್ರಾಚಿ ಮೀರಜಕರ್ 600 ರಲ್ಲಿ 580 ಅಂಕಗಳನ್ನು ಪಡೆದು (96.67%) ತೃತೀಯ ಸ್ಥಾನ
ಪಡೆದು ನಗರ ಮತ್ತು ಪಿಯುಸಿ ಬೋರ್ಡ್‌ನಲ್ಲಿ ಕಾಲೇಜಿನ ಹೆಸರನ್ನು ಪ್ರಸಿದ್ಧಿಗೊಳಿಸಿದ್ದಕ್ಕಾಗಿ ಈ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ, ಪ್ರಾಚಾರ್ಯರು, ಪ್ರಾಧ್ಯಾಪಕರು, ಪೋಷಕರು ಅಭಿನಂದಿಸಿದರು.