11/04/2025
IMG-20250405-WA0000

ಬೆಳಗಾವಿ-05 :ಜಾನೇವಾಡಿ ಗ್ರಾಮದ ಶ್ರೀ ಜತೇರಿ ಮಾವುಲಿ ಭಜನಾ ಮಂಡಳಿಯವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭಜನಾ ಸಲಕರಣೆಗಳನ್ನು ವಿವರಿಸಿದರು.

ಸಚಿವರ ಗೃಹ ಕಚೇರಿಯಲ್ಲಿ ಶುಕ್ರವಾರ ವಿವಿಧ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.

ಈ ವೇಳೆ ವೈಜನಾಥ್ ಗೋಪಿಕರ್, ಯಶವಂತ ಪಾವಸೆ, ಮಲ್ಲಪ್ಪ ಮಾವಸೆಕರ್, ವಿಠ್ಠಲ ಪಾವಸೆ, ರೇಣುಕಾ ಪಾವಸೆ, ಲಕ್ಷ್ಮೀ ಗುರವ್, ಗಂಗೂಬಾಯಿ ಮಾವಸೆಕರ್ ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!