ಡಿ.ಎಸ್.ಕಿಣಗಿ ಅಧ್ಯಕ್ಷ; ರವಿ ಕೋಟಾರಗಸ್ತಿ ಉಪಾಧ್ಯಕ್ಷ
ಬೆಳಗಾವಿ-18: ಇತ್ತೀಚೆಗೆ ಜರುಗಿದ ವೈಭವ ನಗರ/ಬಸವ ಕಾಲನಿ/ ಹನುಮಾನ ನಗರ ಬೆಳಗಾವಿಯಲ್ಲಿಯ ಸರಕಾರಿ ನೌಕರರ ಸಹಕಾರಿ ಗ್ರಹ ನಿರ್ಮಾಣ ಸಂಘ ನಿಯಮಿತ ಇದರ ಪದಾಧಿಕಾರಿಗಳ ಚುನಾವಣೆಯಲ್ಲಿ
ಶ್ರೀ ಡಿ ಎಸ್ ಕಿಣಗಿ ಅಧ್ಯಕ್ಷರು ಹಾಗೂ
ಶ್ರೀ ರವಿ @ ಎಸ್ ಸಿ ಕೋಟಾರಗಸ್ತಿ ಉಪಾಧ್ಯಕ್ಷರೆಂದು
ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಇತರ ನಿರ್ದೇಶಕರುಗಳಾದ ಜಿ.ಎ. ಅಳಗುಂಡಗಿ, ಶ್ರೀ ಬಿ.ಎಸ್.ನಿಂಬಾಳ, ಶ್ರೀ ಎಮ್.ಎಚ್. ಮುಲ್ಲಾ, ಪಿ.ಪಿ.ಬಡಿಗೇರ, ಆರ್.ಎಸ್.ಮೇತ್ರಿ, ಎಸ್. ಜಿ ವೈದ್ಯ, ಎಮ್ .ಎಸ್.ಪಾಟೀಲ, ಎಸ್.ಜಿ.ನಾಗನೂರಿ, ಶ್ರೀ ಎಸ್ ಎಸ್ ಚರಂತಿಮಠ, ಶ್ರೀಮತಿ ರಂಜನಾ ಎಸ್ ಪಾಟೀಲ ಮತ್ತು ಶ್ರೀಮತಿ ಪಿ ಎಸ್ ಬಡಿಗೇರ ಇವರುಗಳು ಸಹ ಮುಂದಿನ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.