
ಕೃಷಿ ವಲಯಕ್ಕೆ ಹೆಚ್ಚಿನ ಮಹತ್ವ, ಶಿಕ್ಷಣ, ಮಹಿಳೆಯರ ಆರೋಗ್ಯ ಕ್ಕೆ ಹೆಚ್ಚಿನ ಒತ್ತು. ಔದ್ಯೋಗಿಕರಣ ಕ್ಕೆ ಜೀವ ತುಂಬಿ ನಿರುದ್ಯೋಗಿ ಯುವಕರ ಕೈಗೆ ಉದ್ಯೋಗ ಕೊಡಲು ಶಕ್ತಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಗೆ ಕೃಷಿ ವಿದ್ಯಾಲಯ ಹಾಗೂ ತಾಯಿ ಮಕ್ಕಳ ಆಸ್ಪತ್ರೆ ನೀಡಿದ್ದಾರೆ. ಇದೊಂದು ಸಮತೋಲಿತ ಬಜೆಟ್.
ವಿನಯ ನಾವಲಗಟ್ಟಿ
ಜಿಲ್ಲಾಧ್ಯಕ್ಷರು
(ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ)
