ಬೆಳಗಾವಿ-07:ಸಿದ್ದರಾಮಯ್ಯನವರು 16ನೇ ಬಜೆಟ್ ಮಂಡನೆಮಾಡಿರುವದು ಅವರ ಶೂನ್ಯ ಸಾಧನೆಯ ನಿರ್ಜೀವ ಬಜೆಟ್. ಹೊಸ ಯೋಜನೆಯ ಪರಿಕಲ್ಪೆನೆ ಇಲ್ಲದೆ ಹಳೆಯ ಯೋಜನೆಗಳಿಗೆ ಹೊಸ ರೂಪ ಕೊಟ್ಟಿದ್ದಾರೆ. ಕಳೆದ ಬಜೆಟ್ ಯೋಜನೆಗೆ ಹಣ ಇಲ್ಲದೆ ಅನಾಥವಾಗಿವೆ. ಪಶು ಸಂಗೋಪನೆ ಇಲಾಖೆಗೆ ಖಾಲಿ ಚೆಂಬು ಕೊಟ್ಟಿದ್ದಾರೆ. ಹಿಂದಿನ ಯೋಜನೆಗಳಿಗೆ ಹಣ ಕೊಟ್ಟಿಲ್ಲ. ಕಸಾಯಿಖಾನೆ ಜೋರಾಗಿ ನಡೆಸುವವರಿಗೆ ವಿಶೇಷ ಅನುದಾನ ನೀಡಿದ ಬಾಬರ್ ಸರ್ಕಾರದ ಪಾಪರ್ ಬಜೆಟ್ ನಾಲ್ಕು ಲಕ್ಷ ಕೋಟಿ ವೆಚ್ಚದ ಖಾಲಿ ಬಜೆಟ್ ಇದಾಗಿದೆ.
ಸಂಜಯ ಪಾಟೀಲ
(ಮಾಜಿ ಶಾಸಕರು ಗ್ರಾಮೀಣ ಕ್ಷೇತ್ರ)
