11/12/2025
IMG-20250218-WA0003

ಬೆಳಗಾವಿ-೧೮:ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸೊಸೈಟಿ ಶಿವಾಜಿನಗರ ಬೆಳಗಾವಿ ನೂತನ ಅಧ್ಯಕ್ಷರಾಗಿ ಎಸ್ ಜಿ ಕರಂಬಳಕರ ಆವಿರೋದವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಈರಣ್ಣ ಜಿ .ಗೂಳಪ್ಪನವರ. ಅವಿರೋಧವಾಗಿ ಆಯ್ಕೆಯಾದರು.ಎಂದು ಚುನಾವಣಾ ಅಧಿಕಾರಿಗಳಾದ .ಎಮ್.ಎಸ್.ಗೌಡಪ್ಪನವರ ಘೋಷಣೆ ಮಾಡಿದರು.
ಅವಿರೋಧವಾಗಿ ಆಯ್ಕೆಯಾಗಲು ಎಲ್ಲ ನಿರ್ದೇಶಕರಾದ ಶ್ರೀ ಅನ್ವರ್ ಲಂಗೋಟಿ. ಆನಂದಗೌಡ ಕಾದ್ರೊಳ್ಳಿ. ಅರ್ಜುನ್ ಸಾಗರ್. ಸಂಜಯ್ ಚಿಗರೆ .ಈಶ್ವರ್ ಪಾಟೀಲ್. ಸಾಗರ್ ಹರಾಡೆ .ಮತ್ತು ಶ್ರೀಮತಿ ಅನುರಾಧಾ ತಾರೀಹಾಳ್ಕರ. ಶ್ರೀಮತಿ ಐಶ್ವರ್ಯ ಮೆಣಸೆ ಹಾಗೂ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆಯಾದರು
ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

error: Content is protected !!