ಮೂಡಲಗಿ-೦೪: ಪಟ್ಟಣದ ಸಿದ್ದಿಸೋಗು ಕಲಾವಿದ ಚುಟುಕುಸಾಬ ಜಾತಿಗಾರ ಅವರ ಕಲೆಯಲ್ಲಿನ ಸಾಧನೆ ಪರಿಗಣಿಸಿ ತಮಿಳುನಾಡಿನ ವಿಷಿಯಿನ್ ಇಂಟರ್ ನ್ಯಾಶನಲ್ ಕಲ್ಟರ್ ಅಕಾಡೆಮಿ ಗೌರವ ಡಾಕ್ಟರೇಟ್ ನಿಇಡಿ ಗೌರವಿಸಿದೆ. ಇತ್ತೀಚೆಗೆ ಬೆಂಗಳೂರು ಸಮೀಪ ಹೊಸೂರದಲ್ಲಿ ಆಯೋಜಿಸಿದ್ದಪದವಿ ಪ್ರದಾನ ಸಮಾರಂಭದಲ್ಲಿ ಚುಟುಕುಸಾಬ ಜಾತಿಗಾರ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಚುಟುಕುಸಾಬ ಅವರನ್ನು ಮೂಡಲಗಿಯ ಜಾನಪದ ಕಲಾವಿದರು, ವಿವಿಧ ಸಂಘಟನೆಯವರು ಅಭಿನಂದಿಸಿದ್ದಾರೆ.
