ಬೆಳಗಾವಿ-೨೯:ಕೈಗಾರಿಕೆಗಳು ಅದರಲ್ಲೂ ನಿರ್ದಿಷ್ಟವಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ತುಂಬಾ ಸಂಕಷ್ಟದ ಸಮಯದ ಮೂಲಕ ಹಾಡು ಹೋಗುತ್ತಿರುವ ಈ ಸಂದರ್ಭದಲ್ಲಿ ಕೆಳಕಂಡ ಕೆಲವು ನಿರ್ಣಾಯಕ ಸಮಸ್ಯೆಗಳ ಬಗ್ಗೆ ನಾನು ಸರ್ಕಾರದ ಗಮನವನ್ನುಬೆಳಗಾವಿ ಯಲ್ಲಿ ಬುಧವಾರ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿ ಕೊಳ್ಳ ಲಾಯಿತು.
1. ಇ-ಖಾತಾ ಕಡ್ಡಾಯ – ಸಂಕಷ್ಟದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು
ಇತ್ತೀಚೆಗೆ ರಾಜ್ಯ ಸರ್ಕಾರ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಹಾಗೂ ಇ-ಖಾನಾ ಪಡೆಯಲು ಡಿಜಿಟಲ್ ಇಂಟೆಗ್ರೇಶನ್ ಖಾತಾ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿ-ಖಾತಾ, ಮತ್ತು ಕಂದಾಯ ನಿವೇಶನಗಳಿಗೆ ಇ-ಖಾತಾ ಇರುವುದಿಲ್ಲ ವಿಶೇಷವಾಗಿ ಗ್ರಾಮೀಣ ಶೇಕಡಾ 90ರಷ್ಟು ಆಸ್ತಿಗಳಿಗೆ ನಿಯಮಗಳನ್ವಯ ಇ-ಖಾತಾ ನೀಡುತ್ತಿಲ್ಲ ಹಾಗೂ ನೀಡಲು ಆಗುವುದಿಲ್ಲ. ಪೂರ್ವ ತಯಾರಿ ಇಲ್ಲದೆ ಅನುಷ್ಠಾನಗೊಳಿಸಿರುವ ಇಂತಹ ನಿಯಮದಿಂದಾಗಿ ರಾಜ್ಯದಲ್ಲಿನ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೀಡಾಗಿವೆ.
ತಂತ್ರಾಶದಲ್ಲಿನ ದೋಷದಿಂದಾಗಿ ಇ-ಖಾತಾದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಬಹಳ ತಡವಾಗುತ್ತಿದೆ. ಕೆಲವು ಬಾರಿ ವರ್ಷಗಳೇ ಸಹ ಕಳೆದಿವೆ. ಅವಲ್ಲದೆ ಈ ಹಿಂದೆ ಸಿದ್ದಪಡಿಸಲಾದ ಇ-ಂತಾ ತಂತ್ರಾಂಶ ಕಾಲಕಾಲಕ್ಕೆ ತಂತ್ರಾಂಶ ಅಪ್‌ಡೇಟ್ ಆಗದ ಕಾರಣ ಹಾಗೂ ತಂತ್ರಾಂಶದಲ್ಲಿನ ಕೆಲವು ವಿವರಗಳನ್ನು, ಉದಾಹರಣೆಗೆ, ಗ್ರಾಮದ ಹೆಸರು ಬದಲಾವಣೆ (ಅಪ್‌ಡೇಟ್/ಬದಲಾವಣೆ ಮಾಡಲು) ಕೇವಲ ಎನ್.ಐ.ಸಿ.ಗೆ ಮಾತ್ರ ಅಧಿಕಾರವಿರುವುದರಿಂದ ಪರಿಷ್ಕೃತ/ಸರಿಪಡಿಸಿದ ಇ-ಖಾತಾ ಪಡೆಯಲು ಅನಗತ್ಯ ವಿಳಂಬವಾಗುತ್ತಿದೆ. ಅಲ್ಲದೆ ಇ-ಖಾತಾ ಇಲ್ಲದೆ ಉದ್ದಿಮೆದಾರರು ಅಡಮಾನ ಸಾಲ ಮತ್ತು ಇತರೆ ಹಣಕಾಸಿನ ಸೌಲಭ್ಯಕ್ಕಾಗಿ ತಮ್ಮ ಸ್ವತ್ತುಗಳನ್ನು ನೊಂದಾಯಿಸಲು ಸಾಧ್ಯವಾಗದೇ ಇರುವುದರಿಂದ ಹಾಗೂ ಉದ್ದಿಮೆದಾರರು ನೋಂದಾಯಿತ ಕ್ರಯಪತ್ರ, ಮತ್ತು ಇ-ಖಾತಾ ಸಲ್ಲಿಸಲು ಸಾಧ್ಯವಾಗದ ಕಾರಣ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಇಂತಹ ಸ್ವತ್ತುಗಳ ಮೇಲೆ ಸಾಲ ಸೌಲಭ್ಯಗಳನ್ನು ನೀಡಲು ನಿರಾಕರಿಸುತ್ತಿದ್ದು, ಸಾವಿರಾರು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿವೆ.
ಮುಂದುವರೆದಂತೆ ಪಂಚಾಯತಿ ಕಛೇರಿಗಳಲ್ಲಿ ಮ್ಯಾನ್ಯುಯಲ್ ಖಾತಾಗಳನ್ನು ಇ-ಖಾತಾಗೆ ಪರಿವರ್ತಿಸುವಲ್ಲಿ ವಿಳಂಬವಾಗಿರುವ ಹಲವಾರು ನಿದರ್ಶನಗಳು ಇವೆ. ಇದರಿಂದಾಗಿ ಅನೇಕ ಉದ್ದಿಮೆದಾರರು ಹಲವು ವರ್ಷಗಳಿಂದ ತಮ್ಮ ಸ್ವತ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಆರ್ಥಿಕ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರದ ನಿಯಮಗಳಿಂದ ಮತ್ತು ಪಂಚಾಯಿತಿ ಆಡಳಿತ ವೈಫಲ್ಯದಿಂದ ಆಗುವ ವಿಳಂಬಕ್ಕೆ ಉದ್ದಿಮೆದಾರರನ್ನು ಹೊಣೆ ಮಾಡುವುದು ಸರಿಯಾದ ಕ್ರಮವಲ್ಲ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಇ-ಖಾತಾ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕಾಗಿದೆ.
ದೋಷಪೂರಿತ ತಂತ್ರಾಂಶವನ್ನು ಸರಿಪಡಿಸಲು ಹಾಗೂ ಇ-ಖಾತಾ ತಂತ್ರಾಂಶವನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡುವ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವ ಹಾಗೂ ಇ-ಖಾತಾ ವಿತರಣೆಯನ್ನು ಸಕಾಲ ಯೋಜನೆಯಡಿ ತರುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಹಾಗೂ ಅಲ್ಲಿಯವರೆಗೆ ನೋಂದಣಿ ಪ್ರಕ್ರಿಯೆಯನ್ನು ನಿರ್ಭಂಧಿಸದೆ ಈ ಹಿಂದೆ ಅನುಸರಿಸುತ್ತಿದ್ದ ಪದ್ದತಿಯಂತೆ ಲಭ್ಯವಿರುವ ಖಾತಾಗಳ/ದಾಖಲೆಗಳ ಆಧಾರದ ಮೇಲೆ ನೋಂದಣಿ ಪ್ರಕ್ರಿಯೆಯನ್ನು ನಿರ್ವಹಿಸುವಂತೆ ಕಾಸಿಯಾ ಸರ್ಕಾರವನ್ನು ಒತ್ತಾಯಿಸುತ್ತದೆ.2 ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಂಬಂಧಿಸಿದ ವಿಷಯಗಳು;
ಕುನ್ ಸಿಟಿಯು ಕೈಗಾರಿಕೆಗಳ ಸ್ಥಾಪನೆಗೆ ಸಮ್ಮತಿ ಮತ್ತು ಕಾರ್ಯಾಚರಣೆಗೆಡುತ್ತಿರಿಗೆ ನೀಡುವ ಶುಲ್ಕವ ಅಸಮರ್ಥನೀಯವಾಗಿ ಪರಿಷ್ಕರಿಸಿದೆ. ಇದು ತಮ್ಮ ಉಳಿವಿಗಾಗಿ ಬಹಳ ಕಷ್ಟಪಡುತ್ತಿರುವ ಎಂಎಸ್ ಎಂಣೆಗಳಿಗೆ ಕುರಗವು ತೊಂದರೆಯನ್ನು ಉಂಟುಮಾಡಿದೆ. ಆದ್ದರಿಂದ ಎಂ.ಎಸ್.ಎಂ.ಇ ವಲಯದ ಅಭಿವೃದ್ಧಿ ತದೃಷ್ಟಿಯಿಂದ ಕಾಸಿಯಾ ಈ ಕೆಳಕಂಡ ಸಲಹೆಗಳನ್ನು ಸೂಚಿಸಲು ಬಯಸುತ್ತದೆ.
* ಎಂ.ಎಸ್.ಎಂ.ಇ. ವ್ಯಾಖ್ಯಾನದ ಪ್ರಕಾರ ಸಣ್ಣ ಕೈಗಾರಿಕೆಗಳಿಗೆ ಸಮ್ಮತಿ ಶುಲ್ಕವನ್ನು ಯಂತ್ರೋಪಕರಣಾಗಳ ಮೌಲ್ಯದ ಆಧಾರದ ಮೇಲೆ ನಿಗದಿಪಡಿಸಬೇಕು. ಭೂಮಿ ಮತ್ತು ಕಟ್ಟಡದ ವೆಚ್ಚ ಮತ್ತು ಕಛೇರಿ ಉಪಕರಣಗಳು, ಪೀಠೋಪಕರಣಗಳು, ಗಣಕಯಂತ್ರ, ಸಾಫ್ಟ್ ವೇರ್ ಇತ್ಯಾದಿ ಮಾಲಿನ್ಯರಹಿತ ಆಸ್ತಿಗಳನ್ನು ಒಳಗೊಂಡಿರಬಾರದು.
ಬಾಡಿಗೆ ಕಟ್ಟಡಗಳ ಪ್ರಕರಣಗಳಲ್ಲಿ, 10 ವರ್ಷಗಳ ಬಾಡಿಗೆ ಮೌಲ್ಯವನ್ನು ಭೂಮಿ ಮತ್ತು ಕಟ್ಟಡದ ವೆಚ್ಚವೆಂದು ಪರಿಗಣಿಸಲಾಗುತ್ತಿದೆ. ಸಮ್ಮತಿ ಶುಲ್ಕ ನಿಗದಿಪಡಿಸುವಾಗ ಭೂಮಿ ಮತ್ತು ಕಟ್ಟಡದ ಮೌಲ್ಯವನ್ನು ಕೂಡಾ ಪರಿಗಣಿಸುವುದು ಅವೈಜ್ಞಾನಿಕ ನೀತಿಯಾಗಿದೆ.
• ಸಮ್ಮತಿ ಶುಲ್ಕವನ್ನು ನಿಗದಿಪಡಿಸಲು, ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಮೌಲ್ಯಗಳನ್ನು ಬ್ಯಾಲೆನ್ಸ್ ಶೀಟ್ ಸವಕಳಿ ಕಳೆದ ಮೌಲ್ಯದ ಬದಲಾಗಿ ಘಟಕದ ಪ್ರಾರಂಭದಿಂದ ಅವುಗಳ ಖರೀದಿ ಮೌಲ್ಯದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತಿದೆ. ಮೌಲ್ಯವನ್ನು ಸವಕಳಿ ಕಳೆಯದೆ ಪರಿಗಣಿಸಬಾರದೆಂದು ವಿನಂತಿಸಿಕೊಳ್ಳುತ್ತೇವೆ.
ఎం.ఎనో. ఇ. గోళిగాగి, నిగరు మత్తు వాయు మాలిన శాయదగళన్ను ఒట్టాగి సౌరిసి ಸಂಯೋಜಿಸಬೇಕು. ಅನ್ವಯಿಸುವಲ್ಲೆಲ್ಲಾ ಕೇವಲ ಒಂದು ಶುಲ್ಕ ಮತ್ತು ಒಂದು ಸಮ್ಮತಿಯೊಂದಿಗೆ ಒಪ್ಪಿಗೆ ನೀಡಬೇಕು. ಮಾಲಿನ್ಯ ನಿಯಂತ್ರಣ ಕಾಯ್ದೆಯ ವಿವಿಧ ನಿಬಂಧನೆಗಳ ಅನುಸರಣೆಯ ಜಾಗೃತಿಯನ್ನು ಉತ್ತೇಜಿಸುವ ಮೂಲಕ ಕೆ.ಎಸ್.ಪಿ.ಸಿ.ಬಿ. ಶೈಕ್ಷಣಿಕ ಪಾತ್ರವನ್ನು ವಹಿಸಬೇಕು.
ಕೇಂದ್ರ ಸರ್ಕಾರ 01.04.2021 ರಿಂದ ಎಂ.ಎಸ್.ಎಂ.ಇ. ವ್ಯಾಖ್ಯಾನವನ್ನು ಪರಿಷ್ಕರಿಸಿದ್ದು, ಪರಿಷ್ಕೃತ ಎಂ.ಎಸ್.ಎಂ.ಇ ವ್ಯಾಖ್ಯಾನವನ್ನು ಕೆ.ಎಸ್.ಪಿ.ಸಿ.ಬಿ. ತನ್ನ ಎಲ್ಲ ನೀತಿಗಳಲ್ಲಿ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಸಮ್ಮತಿ ಶುಲ್ಕ ಹಾಗೂ ಇತರೆ ಶುಲ್ಕಗಳನ್ನು ಪರಿಷ್ಕೃತ ಎಂಎಸ್‌ಎಂಇ ವ್ಯಾಖ್ಯಾನದ ಆಧಾರದ ಮೇಲೆ ಪರಿಷ್ಕರಿಸಬೇಕಾಗಿದೆ.
• ಮಾಲಿನ್ಯ ನಿಯಂತ್ರಣ ಮಂಡಳಿಯು ಅಸಹಜ ಮೊತ್ತವನ್ನು ಸಮ್ಮತಿ ಶುಲ್ಕವಾಗಿ ವಸೂಲು ಮಾಡುತ್ತಿದೆ ಮತ್ತು ಕೈಗಾರಿಕೆಗಳಿಗೆ ಯಾವುದೇ ರೀತಿಯ ಸೇವೆಗಳನ್ನು ಒದಗಿಸುತ್ತಿಲ್ಲ. ರಾಜ್ಯದ ಎಲ್ಲಾ ಕೈಗಾರಿಕಾ ವಸಾಹತುಗಳಲ್ಲಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಮತ್ತು ಕೈಗಾರಿಕಾ ತ್ಯಾಜ್ಯ ಸಂಗ್ರಹಣೆಯ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಹಿಸಲು ನಾವು ಸನ್ಮಾನ ಮುಖ್ಯ ಮಂತ್ರಿಗಳಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
3. ಸ್ಟ್ಯಾಂಪ್ ಶುಲ್ಕದಿಂದ ವಿನಾಯಿತಿ ನೀಡುವ ಕುರಿತು:
ವಿಷಯಕ್ಕೆ ಸಂಬಂಧಿಸಿದಂತೆ, ಎಂ.ಎಸ್.ಎಂ.ಇ.ಗಳಿಗೆ ಸ್ಟ್ಯಾಂಪ್ ಶುಲ್ಕ (ಡ್ಯೂಟಿ) ವಿನಾಯಿತಿಗೆ ಸಂಬಂಧಿಸಿದಂತೆ 2020-25 ರ ಕೈಗಾರಿಕಾ ನೀತಿಯಂತೆ ವಲಯ-3 ರಲ್ಲಿ ವಿಂಗಡಿಸಲಾಗಿರುವ ಜಿಲ್ಲೆ/ತಾಲ್ಲೂಕುಗಳಲ್ಲಿ ವಿಶೇಷ ಪ್ರವರ್ಗಕ್ಕೆ ಮಾತ್ರ 75 ಶೇಕಡಾ ರಿಯಾಯಿತಿ ಇದ್ದು ಸಾಮಾನ್ಯ ಪ್ರವರ್ಗದ ಕೈಗಾರಿಕೆಗಳಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ. ಸೂಕ್ಷಮಸ್ತು ಗರಿಕಿ ಐದು ಭಂಕುಗಳು ವಿಲ್ಲಾ ದೇವಸ್ಥಾನನಿ ಒಂಟಿಲ ರ ಜರೂಪುದಬೇಡ ರೂ ವಿನಾಯತೆ, ಶೃಗಾರಿಗೊಳಿಕ ೭೫ ಜೀತಡು ಮನಾಯತೆ ರಗತಿ ಮಧ್ಯಯು ಶ್ವಕಾರಿಂಗಳಿಗ ೫೦ ನೀದಂ. ವಿನಾಯತಿ ವಲಯ-1 ರಲ್ಲಿ ಕೂಡ ನೀಡಬೇಕಾಗಿದೆ.
ಹೈಪೋಥಿಕೇಶನ್ ಮತ್ತು ಅಡಮಾನಗಳಿಗೆ ಸ್ಟ್ಯಾಂಗ್ ಶುಲ್ಕ
ಬ್ಯಾಂಕ್ ಸಾಲಗಳಿಗೆ ಮೇಲಾಧಾರದ ಮೇಲಿನ ಆಸ್ತಿಗಳ ಪೈಪೋಥಿಕೇಶನ್ ಮತ್ತು ಅಡಮಾನಗಳಿಗೆ ಮುದ್ರಾಂಕ ಶುಲ್ಕವನ್ನು ಶೇಕಡಾ 0.1 ರಿಂದ ಶೇಕಡಾ 0.5 ಕ್ಕೆ ಹೆಚ್ಚಿಸಲಾಗಿದೆ. ಮತ್ತು ರೂ. 50,000/- ಕ್ಕೆ ನಿಗದಿಪಡಿಸಲಾದ ಮೇಲಿನ ಮಿತಿಯನ್ನು ತೆಗೆದುಹಾಕಲಾಗಿದೆ.
ಸ್ಟ್ಯಾಂಪ್ ಡ್ಯೂಟಿ ಶುಲ್ಕದ ಹೆಚ್ಚಳವು ಸಣ್ಣ ಘಟಕಗಳಿಗೆ ಬಂಡವಾಳದ ಕುಂಠಿತಕ್ಕೆ ಕಾರಣವಾಗುತ್ತದೆ. ಇದಲ್ಲದೆ ಇತರ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಮುದ್ರಾಂಕ ಶುಲ್ಕಗಳು ಕರ್ನಾಟಕಕ್ಕೆ ಹೋಲಿಸಿದರೆ ತುಂಬಾ ಕಡಿಮೆ.
ಇತ್ತೀಚಿನ ಸ್ಟ್ಯಾಂಪ್ ಶುಲ್ಕ ಹೆಚ್ಚಳದಿಂದ ಸಂಕಷ್ಟಕ್ಕೀಡಾಗಿರುವ ಎಂ.ಎಸ್.ಎಂ.ಇ. ವಲಯದ ಹತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸ್ಟ್ಯಾಂಪ್ ಡ್ಯೂಟಿ ದರವನ್ನು ಅಸ್ತಿತ್ವದಲ್ಲಿರುವ ಶೇಕಡಾ 0.5 ರಿಂದ ಶೇಕಡಾ 0.1 ಕ್ಕೆ ಕಡಿಮೆ ಮಾಡಲು ಹಾಗೂ ಸಮಾನ ಅಡಮಾನ ಮತ್ತು ಹೈಪೋಥಿಕೇಶನ್ ಎರಡಕ್ಕೂ ಗರಿಷ್ಠ ಮಿತಿಯನ್ನು ರೂ. 50,000/-ಕ್ಕೆ ನಿಗದಿಪಡಿಸಲು ನಾವು ವಿನಂತಿಸಿಕೊಳ್ಳುತ್ತಿದ್ದೇವೆ. ಹೈಪೋಧಿಕೇಶನ್ ಮತ್ತು ಅಡಮಾನ ಎರಡಕ್ಕೂ ಕೇವಲ ಶೇಕಡಾ 0.1 ರಷ್ಟು ಸ್ಯಾಂಪ್ ಡ್ಯೂಟಿ ವಿಧಿಸುವುದರಿಂದ ಎರಡಕ್ಕೂ ಪ್ರತ್ಯೇಕ ಸ್ಟ್ಯಾಂಪ್ ಡ್ಯೂಟಿ ತಪ್ಪಿಸಬಹುದಾಗಿರುತ್ತದೆ.
ಬಾಡಿಗೆ/ಗುತ್ತಿಗೆ ಒಪ್ಪಂದಗಳ ಸ್ಟ್ಯಾಂಪ್ ಶುಲ್ಕ:
ಬಾಡಿಗೆ/ಗುತ್ತಿಗೆ ಒಪ್ಪಂದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ತೀವ್ರವಾಗಿ ಹೆಚ್ಚಿಸಲಾಗಿದೆ. ರಾಜ್ಯದ ಶೇಕಡಾ 6 ರಷ್ಟು ಕೈಗಾರಿಕೆಗಳು ಮಾತ್ರ ಗೊತ್ತುಪಡಿಸಿದ ಕೆಎಸ್‌ಎಸ್‌ಐಡಿಸಿ & ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಸುತ್ತಿದ್ದು ಉಳಿದ ಶೇಕಡಾ 94 ಕೈಗಾರಿಕೆಗಳು ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಬಹುತೇಕ ಘಟಕಗಳು ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚಿನ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳ ಹೆಚ್ಚಳದಿಂದಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿ ತಮ್ಮ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಒದಗಿಬರಲಿದೆ.
ರಾಜ್ಯದ ಕೈಗಾರೀಕರಣ ಮತ್ತು ಎಸ್.ಎಂ.ಇ. ವಲಯದ ಅಭಿವೃದ್ಧಿ ಮತ್ತು ಏಳಿಗೆ ಹಿತದೃಷ್ಟಿಯಿಂದ ಎಸ್.ಎಂ.ಇ. ವಲಯದ ಕೈಗಾರಿಕೆಗಳು ನಿರ್ವಹಿಸುವ ಬಾಡಿಗೆ/ಗುತ್ತಿಗೆ ಒಪ್ಪಂದ ಪತ್ರಗಳಿಗೆ ಕನಿಷ್ಠ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ನಿಗದಿಪಡಿಸುವ ಕುರಿತು ಪರಿಗಣಿಸಲು ಶ್ರೀ ಎಂ.ಜಿ. ರಾಜಗೋಪಾಲ್, ಅಧ್ಯಕ್ಷರು, ಕಾಸಿಯಾ ರವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
4. ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು, 2024
ಕರ್ನಾಟಕ ಸರ್ಕಾರವು ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು 2024 ಅನ್ನು ಪ್ರಕಟಿಸಿದ್ದು ಈ ನಿಯಮಗಳಿಂದಾಗಿ ಎಂ.ಎಸ್.ಎಂ.ಇ. ವಲಯ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿವೆ. ವಿಶೇಷವಾಗಿ ವಿವಿಧ ಇಲಾಖೆಗಳಿಂದ ಅನುಸರಣಾ ಅವಶ್ಯಕತೆಗಳನ್ನು ನಿರ್ವಹಿಸುವಲ್ಲಿ. ಇದರ ಹೊರತಾಗಿ ಕರ್ನಾಟಕ ಸರ್ಕಾರವು ಗ್ರಾಚ್ಯುಟಿ ವಿಮಾ ನಿಯಮಗಳು 2024 ಅನ್ನು ಕಡ್ಡಾಯಗೊಳಿಸಿ ಹೊರಡಿಸಿದ ಇತ್ತೀಚಿನ ಅಧಿಸೂಚನೆಯು ಸಣ್ಣ ಕೈಗಾರಿಕೆಗಳ ಸೀಮಿತ ಆರ್ಥಿಕ ಸಂಪನ್ಮೂಲಗಳನ್ನು ಕುಂಠಿತಗೊಳಿಸುತ್ತದೆ ಮತ್ತು ಅವುಗಳ ಬೆಳವಣಿಗೆ ಮೇಲೆ ಕೇಂದ್ರೀಕರಿಸುವ ಅವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು, ಸಾಮಾನ್ಯವಾಗಿ 1-2 ವರ್ಷಗಳಲ್ಲಿ ತಮ್ಮ ಕೆಲಸವನ್ನು ತೊರೆಯುತ್ತಾರೆ. ಇದರಿಂದಾಗಿ ಕ್ಷೀಣಿಸುವ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಇದು ಗ್ರಾಚ್ಯುಟಿ ನಿಬಂಧನೆಯನ್ನು ಪ್ರಾಯೋಗಿಕವಾಗಿ ಅನಗತ್ಯವಾಗಿಸುತ್ತದೆ. ಆದ್ದರಿಂದ ಗ್ರಾಚ್ಯುಟಿ ವಿಮಾ ಯೋಜನೆಗಳಿಗೆ ಕಡ್ಡಾಯ ಕೊಡುಗೆಗಳು ಸಣ್ಣ ವ್ಯವಹಾರಗಳ ಆರ್ಥಿಕ ಸಂಪನ್ಮೂಲಗಳ ಮೇಲೆ ಒತ್ತಡ ಹೇರಬಹುದು. ಸಣ್ಣ ಕೈಗಾರಿಕೆಗಳು ಸಾಮಾನ್ಯವಾಗಿ ಯಂತ್ರೋಪಕರಣಗಳಿಗೆ ಅವಧಿ ಸಾಲಗಳನ್ನು ಮತ್ತು ದೈನಂದಿನ ಕಾರ್ಯಾಚರಣೆಗಳಿಗೆ ಓವರ್ ಡ್ರಾಫ್ಟ್ ಸೌಲಭ್ಯಗಳನ್ನು ಪಡೆಯುತ್ತವೆ. ಗ್ರಾಚ್ಯುಟಿ ಕೊಡುಗೆಗಳಿಗಾಗಿ ಹೆಚ್ಚುವರಿ ಹಣವನ್ನು ಹಂಚಿಕೆ ಮಾಡುವುದು ಅವರ ಹಣಕಾಸಿನ ಹೊಂದಾಣಿಕೆಯನ್ನು ಮತ್ತಷ್ಟು ಮಿತಿಗೊಳಿಸುತ್ತದೆ.
ಆದ್ದರಿಂದ ಎಂ.ಎಸ್.ಎಂ.ಇ. ವಲಯದ ಹಿತದೃಷ್ಟಿಯಿಂದ ಎಂ.ಎಸ್.ಎಂ.ಇ.ಗಳಿಗೆ ಕಡ್ಡಾಯ ಗ್ರಾಚ್ಯುಟಿ ನಿಬಂಧನೆಗಳಿಂದ ವಿನಾಯಿತಿ ನೀಡಬೇಕೆಂದು ಕಾಸಿಯಾ ಸರ್ಕಾರವನ್ನು ಒತ್ತಾಯಿಸುತ್ತದೆ. .
CALE ಇಂಡಸ್ಟ್ರಿ
ಕೈಗಾರಿಕೆಗಳು ಅದರಲ್ಲೂ ನಿರ್ದಿಷ್ಟವಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ತುಂಬಾ ಸಂಕಷ್ಟದ ಸಮಯದ ಮೂಲಕ ಹಾಡು ಹೋಗುತ್ತಿರುವ ಈ ಸಂದರ್ಭದಲ್ಲಿ ಕೆಳಕಂಡ ಕೆಲವು ನಿರ್ಣಾಯಕ ಸಮಸ್ಯೆಗಳ ಬಗ್ಗೆ ನಾನು ಸರ್ಕಾರದ ಗಮನವನ್ನು ಸೆಳೆಯಬಸುತ್ತೇನೆ;

CALE ಇಂಡಸ್ಟ್ರಿಲ್
ಎಂ.ಜಿ.ರಾಜಗೋಪಾಲ್
ಸನ್ಮಾನ್ಯ ಪ್ರಾಸ್ಕ್ಡಾಂಟ್
ಅಧ್ಯಕ್ಷರು, ಕಾಸಿಯಾ