ಬೆಳಗಾವಿ-೨೮:ಜಿಲ್ಲೆಯ ಕಾಕತಿಯಲ್ಲಿ ಇಂದು ಜರುಗಿದ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸವದತ್ತಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವ್ಹಿ ಸಿ ಹಿರೇಮಠ ರ ನಾವೂ ಗೆಲ್ಲಬೇಕು ಕೃತಿಯ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಕೋರಿದ ಪ್ರಯುಕ್ತ ಬೆಳಗಾವಿ ಜಿಲ್ಲಾ ಉಪನಿರ್ದೇಶಕರಾದ ಲೀಲಾವತಿ ಹಿರೇಮಠ ರವರನ್ನು ಸವದತ್ತಿ ತಾಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘದ ನಿರ್ದೇಶಕ ರಾದ ಶ್ರೀಕಾಂತ ಯರಡ್ಡಿ. ಸುಬ್ಬಾಪುರಮಠ. ಬಿಐಇಆರ್ ಟಿ ಗಳಾದ ಎಸ್ ಬಿ ಬೆಟ್ಟದ. ವೈ ಬಿ ಕಡಕೋಳ. ಲೇಖಕರಾದ ವ್ಹಿ ಸಿ ಹಿರೇಮಠ.ಮೊದಲಾದವರು ಗೌರವಿಸಿ ಸನ್ಮಾನಿಸಿದರು
