11/12/2025
IMG-20250103-WA0001

ಬೆಳಗಾವಿ-೦೩:ಬೆಳಗಾವಿ ಜಿಲ್ಲಾ ಕಂದಾಯ ನೌಕರರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀ ಬಸವರಾಜ ತಾನಾಜಿ ರಾಯಪ್ಪಗೊಳ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಶ್ರೀಕಾಂತ ಬೂದಪ್ಪ ಹೈಗರ ಇವರು ಅವಿರೋಧ ಆಯ್ಕೆಯಾಗಿದ್ದಾರೆ. ಹಾಗೂ ನಿರ್ದೇಶರಾಗಿ ಶ್ರೀ. ನಿಂಗನಗೌಡಾ ರಾಮನಗೌಡಾ ಪಾಟೀಲ ಶ್ರೀ. ಕಿರಣ ಸೋಮಲಿಂಗಪ್ಪಾ ತೋರಗಲ್ಲ ಶ್ರೀ. ಬಸವರಾಜ ಫಕೀರಪ್ಪ ಕೊಂಡಿಕೊಪ್ಪ ಶ್ರೀ. ದುಂಡಪ್ಪ ಶಂಕರ ವಟಗುಡೆ ಶ್ರೀ. ಹೇಮಂತಗೌಡ ಸಿದ್ದನಗೌಡ ಪಾಟೀಲ ಶ್ರೀ. ಬಾಬು ಬಾಲಚಂದ್ರ ಸುತಾರ ಶ್ರೀ. ಮಹೇಶ ಮಲ್ಲಿಕಾರ್ಜುನ ಹಿರೇಮಠ ಶ್ರೀಮತಿ. ಗಿರಿಜಾ ಕಲ್ಲಪ್ಪಾ ಪಡಸಲಗಿ ಶ್ರೀಮತಿ ಗೀತಾ ಕಲ್ಲಪ್ಪ ತಳವಾರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ

ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ವಿವಿದ ಸಂಘ ಸಂಸ್ಥೆಗಳಿಂದ ವಿಶೇಷ ಸನ್ಮಾನ ಮಾಡಲಾಯಿತು.

ಈ ಸಂದರ್ಬದಲ್ಲಿ ಮಲ್ಲೇಶ ಚೌಗಲೆ, ಸಿದ್ರಾಯಿ ಮೇತ್ರಿ, ಸಂತೋಷ ಕಾಂಬಳೆ, ರವಿ ಬಸ್ತವಾಡಕರ ಮಲ್ಲೇಶ ಕುರಂಗಿ ಯಲ್ಲಪ್ಪಾ ಕೋಲಕಾರ ಹಾಗೂ ಇನ್ನೂಳಿದ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!