ಬೆಳಗಾವಿ-೧೦:ರಕ್ತದಾನ ಮಾಡುವುದರಿಂದ ಮೂರು ಲಾಭಗಳಿವೆ. ಮೂರು ಜೀವ ಉಳಿಯುತ್ತವೆ. ದಾನದಿಂದ ಕ್ಯಾನ್ಸರ ಬರುವುದಿಲ್ಲ, ಹೃದಘಾತವಾಗುವುದಿಲ್ಲ, ಬಿಪಿ ಶುಗರ ಬರುವುದಿಲ್ಲ ೧೮ ರಿಂದ ೬೦ವಷ೯ಒಳಗಿನವರು ರಕ್ತದಾನ ಮಾಡಬೇಕುವ ಅವರಿಂದ ಪಡೆಯಲಾಗುವುದು ಎಂದು ಕೆ ಎಲ್ ಇ ಡಾ ಎಸ್ ಪಿ ಆನಂದ ರಕ್ತದಾನ ಶಿಬಿರದ ಮುಖ್ಯಸ್ಥರಾದ ಡಾ ಆನಂದ ತಿಳಿಸಿದರು ಲಿಂಗಾಯತ ಸಂಘಟನೆ ಡಾ. ಫ ಗು ಹಳಕಟ್ಟಿ ಭವನ ಮಹಾಂತೇಶ ನಗರದಲ್ಲಿ ದಿನಾಂಕ ೧೦.೧೧. ೨೦೨೪ ರಂದುಸಾಮೂಹಿಕ ಪ್ರಾಥ೯ನೆ ಹಾಗೂ ರಕ್ತದಾನ ಶಿಬಿರದಲ್ಲಿ ರಕ್ತದ ಮಹತ್ವ ತಿಳಿಸಿಕೊಟ್ಟರು ದಿವ್ಯ ಸಾನಿದ್ಯವನ್ನು ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಮತ್ತು ಶಿವಯೋಗಿ ಸ್ವಾಮಿಗಳು ವಹಿಸಿದ್ದರು. ಪ್ರಾಥ೯ನೆಯಿಂದ ಸುತ್ತಲೂ ಶಕ್ತಿ ಯಾಗಿ ಮಾಪ೯ಡುತ್ತದೆ. ಚಮ೯ದಾನ ಅಂಗಾಂಗ ದಾನ ರಕ್ತದಾನ ದೇಹದಾನ ಮಾಡಬೇಕು ಇದರಿಂದ ಬೇರೆಯವರಿಗೆ ಉಪಯುಕ್ತವಾಗುತ್ತದೆ. ನಾನು ಸದಾ ತಮ್ಮ ಸಂಘಟನೆ ಜೊತೆಯಾಗಿ ಇರುತ್ತೆನೆ ಈ ಕಾಯ೯ಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೖಸಿದರು ಅಧ್ಯಕ್ಷತೆ ವಹಿಸಿದ ಈರಣ್ಣಾ ದೇಯಣ್ಣವರ ಅವರು ಕಾರಂಜಿಮಠ ಸ್ವಾಮಿಗಳ ೭೫ ನೇ ಜನ್ಮದಿನದ ಕಾಯ೯ಕ್ರಮದ ನಿಮಿತ್ಯವಾಗಿ ರಕ್ತದಾನ ಶಿಬಿರ ಏಪ೯ಡಿಸಲಾಗಾದೆ.ತಾವೆಲ್ಲರೂ ಹೆಚ್ಚಿನ ಸಂಖ್ಯೆ ಯಲ್ಲಿ ರಕ್ತದಾನ ಮಾಡಿರಿ ಎಂದು ಸೂಚಿಸಿದರು. ಶಂಕರ ಗುಡಸ ಅವರು ಬೆಳಗಾವಿ ಮೂಲಮಠ ಕಾರಂಜಿಮಠ ಮಠದ ಕುರಿತು ತಿಳಿಸಿದರು. ವೇದಿಕೆ ಮೇಲೆ ಕಾರಂಜಿಮಠ ಗುರುಸಿದ್ಧ ಮಹಾಸ್ವಾಮಿಗಳು ಶಿವಯೋಗಿ ದೇವರು ಈರಣ್ಣಾ ದೇಯಣ್ಣವರ ಅಧ್ಯಕ್ಷರು ಉಪಾಧ್ಯಕ್ಷರಾದ ಸಂಗಮೇಶ ಅರಳಿ ಕಾಯ೯ದಶಿ೯ ಸುರೇಶ ನರಗುಂದ ಖಂಜಾಚಿ ಸತೀಶ ಪಾಟೀಲ ದಾಸೋಹ ಸೇವೆ ನೀಡಿದ ಎಸ್ ಎಸ್ ಪೂಜೇರಿ ನಿ ಅಭಿಯಂತಕರು ಮುಂ ಇದ್ದರು ಪ್ರಾರಂಭದಲ್ಲಿ ಆನಂದ ಕಕಿ೯, ವಿ ಕೆ ಪಾಟೀಲ, ಸುಜಾತಾ ಮತ್ತಿಕಟ್ಟಿ, ಸುವ೯ಣಾ ಗುಡಸ, ಜಯಶ್ರೀ ಚಾವಲಗಿ, ಬಸಮ್ಮಾ, ಶ್ವೇತಾ ಮು೦ಗರವಾಡಿ, ಶಂಕರ ಗುಡಸ ಶರಣಶರಣೆಯರು ವಚನ ಹೇಳಿದರು. ಸದಾಶಿವ ದೇವರಮನಿ ನಿರೂಪಿಸಿದರು. ಎಂಬತ್ತಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಬಸವರಾಜ ಚಟ್ಟರ, ವಿರೂಪಾಕ್ಷಿ ದೊಡಮನಿ, ಎಂ ವೖ ಮೆಣಸಿನಕಾಯಿ, ಶಿವಾನಂದ ಲಾಳಸಂಗಿ, ಜ್ಯೋತಿ ಬದಾಮಿ, ಕಮಲಾ ಗಣಾಚಾರಿ, ಅಕ್ಕಮಹಾದೇವಿ ತೆಗ್ಗಿ, ಪ್ರಸಾದ ಹೀರೇಮಠ ಡಾ ಮಹೇಶ ಗುರಣಗೌಡ್ರ,ಬಸವರಾಜ ಕರಡಿಮಠ,ಆನಂದ ಶೆಟ್ಟಿ,ಅನಿಲ್ ರಗಶೆಟ್ಟಿ, ಶೆಖರ ವಾಲಿ ಇಟಗಿ, ವಾಯ್ ಎಸ್ ಪಾಟೀಲ, ಶ್ರೀದೇವಿ ನರಗುಂದ, ಶರಣಶರಣೆಯರು ಉಪಸ್ತಿತರಿದ್ದರು. ಸದಾಶೀವ ದೇವರಮನಿ ನಿರೂಪಿಸಿದರು.ಸಂಗಮೇಶ ಅರಳಿ ವಂದಿಸಿದರು.