ಬೆಳಗಾವಿ-೦೧:ಬೆಳಗಾವಿ ತಾಲೂಕಿನ ಬಿಕೆ. ಕಂಗ್ರಾಳಿ ಗ್ರಾಮದ ಚರ್ಚೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸರಕಾರಿ ಪತಿನ ಸಂಘ. ನಿಯಮಿತ ಬೆಳಗಾವಿ ಇವತ್ತಿನ ದಿನ. ಚರ್ಚ ಗಲ್ಲಿ ಸಂಘದ ಕಾರ್ಯಾಲಯದಲ್ಲಿ ದೀಪಾವಳಿ ನಿಮಿತವಾಗಿ ಲಕ್ಷ್ಮಿ ಪೂಜಾ ಕಾರ್ಯಕ್ರಮ ನೆರೆವೇರಿತು.
ಪೂಜಾ ಕಾರ್ಯಕ್ರಮ ಮುಖ್ಯ ಅತಿಥಿಗಳು ಅಡಿಯಪ್ಪ ಶೆಟ್ಟಪ್ಪ ಹರಿಜನ್ ಇವರ ಹಸ್ತ ಮುಖಾಂತರ ಪೂಜಾ ಕಾರ್ಯಕ್ರಮ ನೆರವೇರಿತು ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಸುವರ್ಣ ಶಿವಾಜಿ ಹರ್ಜನ್ ಹಾಗೂ ಉಪಾಧ್ಯಕ್ಷರು ಸಂಜಯ್ ಅಡಿಯಪ್ಪ ತಳವಾರ ಹಾಗೂ ಕಾರ್ಯದರ್ಶಿ ಸಂದೀಪ್ ಪಕೀರಪ್ಪ ಕೋಲಕಾರ ಹಾಗೂ ಬಾಬು ಲಕ್ಷ್ಮಣ್ ಕೋಲಕಾರ. ಹಾಗೂ ಎಲ್ಲ ಸದಸ್ಯರು ಅಧ್ಯಕ್ಷರು ಹಾಗೂ ಅವಿನಾಶ್ ಶಿವಾಜಿ ತಳವಾರ ಎಲ್ಲರೂ ಕಾರ್ಯಕ್ರಮಕ್ಕೆ ಹಾಜರಿದ್ದರು.