ಬೆಳಗಾವಿ-೧೦:ಬುಧವಾರ ನಗರದಲ್ಲಿ ಚಂದುಕಾಕ ಸರಾಫ್ ಜ್ಯುವೆಲರ್ಸ್ ವತಿಯಿಂದ ಖಡೇ ಬಜಾರ್ ಲ್ಲಿ ನೂತನ ವಾಗಿ ಆರಂಭಿಸಲಾಗಿರುವ ಆಭರಣ ಮಳಿಗೆಯನ್ನು ಶಾಸಕರಾದ ಅಭಯ್ ಪಾಟೀಲ್ ಹಾಗೂ ರಾಜು ಸೇಥ ಚಾಲನೆ ನೀಡಿದರು.
ಖಡೇ ಬಜಾರ್ ನ್ ಹುನುಮಾನ ಗುಡಿ ಹತ್ತಿರ ಇರುವ ಹೆಸರುವಾಸಿಯಾದ ಚಂದುಕಾಕಾ ಸರಾಫ್ ಜ್ಯುವೆಲ್ಸ್’ನ ನೂತನ ಮಳಿಗೆಯನ್ನು ಶಾಸಕರಾದ ಅಭಯ್ ಪಾಟೀಲ್ ಹಾಗೂ ರಾಜು ಸೇರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪಮೇಯರ್ ಆನಂದ ಚವ್ಹಾಣ, ಪ್ರಮುಖ ಉದ್ಯಮಿ ಡಾ. ರಮೇಶ್ ಮತ್ತು ಸಾವಿತ್ರಿ ದೊಡ್ಡಣ್ಣನವರ್ ಹಾಗೂ ಚಂದುಕಾಕ ಸರಾಫ್ ಜ್ಯುವೆಲ್ಸ್ ನ ನಿರ್ದೇಶಕರಾದ ಅತುಲ್ ಶಾ, ಶ್ರೀಮತಿ. ಸಂಗೀತಾ ಅತುಲ್ ಶಾ ಮತ್ತು ಸಿದ್ದಾರ್ಥ್ ಅತುಲ್ ಶಾ ಸೇರಿ ಉಪಸ್ಥಿತರಿದ್ದು, ನಂತರ ಮಾತನಾಡಿದ ಶಾಸಕರು ಅಭಯ್ ಪಾಟೀಲ್ 197 ವರ್ಷಗಳ ಇತಿಹಾಸ ಹೊಂದಿರುವ ಚಂದುಕಾಕಾ ಸರಾಫ್ ಜ್ಯುವೆಲ್ಸ್’ನ ನೂತನ ಮಳಿಗೆ ಬೆಳಗಾವಿ ಆರಂಭಗೊಂಡಿದೆ, ಸಾಂಪ್ರದಾಯಿಕವಾದ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣ ಮಾರಾಟ ಮಾಡುವಲ್ಲಿ ಮುಂಚೂಣಿಯಲ್ಲಿರುವ ‘ಚಂದುಕಾಕಾ ಸರಾಫ್ ಜ್ಯುವೆಲ್ಸ್ ಮಳಿಗೆ ಬೆಳಗಾವಿ ನಗರದಲ್ಲಿ ಆರಂಭವಾಗಿರುವುದು ಹೆಮ್ಮೆಯ ವಿಷಯ. ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಅನುಕೂಲ ವಾಗಲಿದೆ,ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಉಡುಗೊರೆಯನ್ನು ಸಹ ನೀಡಲಾಗುತ್ತಿದೆ ಎಂದು ಹೇಳಿದ್ದರು.
ಶಾಸಕ ರಾಜು ಸೇಥ ಮಾತನಾಡಿ ಚಂದುಕಾಕಾ ಸರಾಫ್ ಜ್ಯುವೆಲ್ಸ್ ನಲ್ಲಿ ವಿಶೇಷ ಉಡುಗೊರೆ ನೀಡಲಾಗುತ್ತೀದೆ, 197 ವರ್ಷಗಳಲ್ಲಿ ದೇಶದ ಎಲ್ಲೆಡೆ ಮನೆ ಮಾತಾಗಿದೆ, ಚಿನ್ನ ಹಾಗೂ ಬೆಳ್ಳಿ ಆಭರಣಗಳ ರಿಯಾಯಿತಿ ಸಹ ನೀಡಲಾಗುತ್ತೀದೆ, ಬೆಳಗಾವಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು .ಚಂದುಕಾಕ ಸರಾಫ್ ಜ್ಯುವೆಲ್ಸ್ ನ ನಿರ್ದೇಶಕ ಅತುಲ್ ಷಾ ಮಾತನಾಡಿ ಬೆಳಗಾವಿ ನಗರದಲ್ಲಿ ಚಂದುಕಾಕ ಸರಾಫ್ ಜ್ಯುವೆಲ್ಸ್ ಶಾಖೆ ಆರಂಭಿಸಿದು ಸಂತಸ ತಂದಿದೆ, ಆಭರಣಗಳ ಖರೀದಿ ಮೇಲೆ ರಿಯಾಯಿತಿ ಇದೆ. ನೀಡಲಾಗುತ್ತದೆ,ಬೆಳಗಾವಿಯಲ್ಲೂ ಮಹಿಳೆಯರನ್ನು ಆಕರ್ಷಿಸಲಿದೆ,ಆಭರಣಗಳ ಖರೀದಿಯೊಂದಿಗೆ ಲ್ಯಾಪ್ ಟಾಪ್, ಸ್ಕೂಟರ್, ಮೊಬೈಲ್, ಪೋನ್ ಗಳನ್ನು ಗೆಲ್ಲುವ ಅವಕಾಶ ಪಡೆಯಲಿದ್ದೀರೆ ಎಂದು ಹೇಳಿದ್ದರು .ಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ ಬೆಳಗಾವಿಯಲ್ಲಿ ಚಂದುಕಾಕ ಸರಾಫ್ ಜ್ಯುವೆಲ್ಸ್ ಉದ್ಘಾಟನೆಯಾಗಿದು ಸಂತಸದ ಕ್ಷಣವಾಗಿದೆ, ಸಾಂಪ್ರದಾಯಿಕವಾದ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣ ಮಾರಾಟ ಮಾಡುವಲ್ಲಿ ಮುಂಚೂಣಿಯಲ್ಲಿರುವ ‘ಚಂದುಕಾಕಾ ಸರಾಫ್ ಜ್ಯುವೆಲ್ಸ್ ಮಳಿಗೆ ಬೆಳಗಾವಿ ನಗರದಲ್ಲಿ ಆರಂಭವಾಗುತ್ತಿರುವುದು ಹೆಮ್ಮೆಯ ವಿಷಯ. ಉತ್ತರ ಕರ್ನಾಟಕ ಜನತೆಗೆ ಅನುಕೂಲ ವಾಗಲಿದೆ ಎಂದು ಹೇಳಿದರು.
ನಿರ್ದೇಶಕರರು ಸಿದ್ದಾರ್ಥ ಷಾ ಮನವಿ ಮಾಡಿ ಮಾತನಾಡುತ್ತಾ ಬೆಳಗಾವಿಯ ಸಮಸ್ತ ನಿವಾಸಿಗಳು ವಿಶೇಷ ಆಫರ್ ಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.