ಸಂಕೇಶ್ವರ-೩೦ :ಪ್ರಾ.ಬಿ.ಎಸ್.ಗವಿಮಠ ಅವರ ಸಂಕೇಶ್ವರದ ಗೆಳೆಯರ ಬಳಗ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು, ಆತ್ಮೀಯ ಸನ್ಮಾನ ಮಾಡಲಾಯಿತು. ಅಧ್ಯಕ್ಷತೆಯನ್ನು ಬಿ.ಎಸ್.ಮಾಲಗಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಲ್ ವಿ ಪಾಟೀಲ ಆಗಮಿಸಿದ್ದರು. ಪ್ರಕಾಶ ಅವಲಕ್ಕಿ ಸ್ವಾಗತ ಮಾಡಿದರು. ಡಾ.ರಾಜಶೇಖರ ಇಚ್ಚಂಗಿ, ಕಿರಣ ನೇಸರಿ, ವಿಜಯ ಶಿರಗಾಂವಿ, ಮಹಾಂತೇಶ ಮಂಗಸೂಳಿಯವರ ನಿವಾಸದಲ್ಲಿ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಸಂಕೇಶ್ವರದ ಶಿಕ್ಷಕರಾದ ಶಂಕರ ಚುನಮರಿ ಇವರನ್ನು ಗೌರವಿಸಲಾಯಿತು. ಆರ್.ಬಿ.ಕಟ್ಟಿ, ಏಣಗಿ ಸುಭಾಷ, ಬಸವರಾಜ ಗಾರ್ಗಿ, ಸುರೇಶ ಚಂದರಗಿ, ಮಹಾದೇವ ಕುಂಬಾರ ಮುಂತಾದ ಸಾಹಿತಿಗಳೂ ಉಪಸ್ಥಿರಿದ್ದರ