23/12/2024
IMG-20240924-WA0002

ಘಟಪ್ರಭಾ-೨೪:ಘಟಪ್ರಭಾ  ರೈಲು ನಿಲ್ದಾಣದಲ್ಲಿ ಸೋಮವಾರ 23/09/24  ಬೆಳಗ್ಗೆ ಎಂಟು ಗಂಟೆಗೆ *ನೂತನವಾಗಿ ಆರಂಭವಾಗಿರುವ ವಿದ್ಯುತ್ ಚಾಲಿತ ರೈಲಿಗೆ*

ಶ್ರೀ ಮಲ್ಲಿಕಾರ್ಜುನ ಕಾರ್ತಿಕೋತ್ಸವ ಸಮಿತಿಯ ಸದಸ್ಯರು ಹಾಗೂ ಊರಿನ ಸಮಸ್ತ ನಾಗರಿಕರು ಅತ್ಯಂತ ಅದ್ದೂರಿ ಇಂದ ರೈಲಿಗೆ ಪೂಜೆಯನ್ನು ನೆರವೇರಿಸಿ ಹೂವು ಹಾರಗಳನ್ನು ಮುಡಿಸಿ ಸಿಹಿಯನ್ನು ಹಂಚಿ ಅದ್ದೂರಿಯಾಗಿ ಸ್ವಾಗತಿಸಿ ನಂತರ ಬಿಳ್ಕೊಟ್ಟೆವು
*30 ವರ್ಷಗಳ ಹಿಂದೆ ಅಂದರೆ 1994 ರಲ್ಲಿ ಬ್ರಾಡ್ಗೇಜ್ ಹೊಸ ರೈಲು ಉದ್ಘಾಟನೆ ಆದಾಗ ಅದ್ದೂರಿಯಾಗಿ ನಾವು ಸ್ವಾಗತ ಮಾಡಿ ಪೂಜೆಯನ್ನು ನೆರವೇರಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.*
*ಇದು ನಮ್ಮೂರಿನ ಹಿರಿಮೆ ಮತ್ತು ಗರಿಮೆ.*

*ಭಾರತದ ಜನಪ್ರಿಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಲ್ಲರ ಪರವಾಗಿ ತುಂಬಾ ಹೃದಯದ ಅಭಿನಂದನೆಗಳು.*

ಈ ಪೂಜೆಗೆ ಸಹಕಾರ ನೀಡಿದ ಘಟಪ್ರಭಾ ರೈಲ್ವೆ ನಿಲ್ದಾಣದ ಅಧಿಕಾರಿಗಳು ಮತ್ತು ರೈಲ್ವೆ ಸುರಕ್ಷಾ ದಳದ ಎಲ್ಲಾ ಅಧಿಕಾರಿಗಳಿಗೆ ತುಂಬ ತುಂಬ ಧನ್ಯವಾದಗಳು.

ಸಪ್ಟೆಂಬರ 23 ಈ ಬಹುಪಯೋಗಿ ರೈಲ್ವೆ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಿಗೆ ಕಾರಣಿಕರ್ತರಾದ ಅಂದಿನ ರೈಲ್ವೆ ರಾಜ್ಯ ಸಚಿವರಾದ *ಲಿಂಗೈಕ್ಯ ಶ್ರೀ ಸುರೇಶ ಅಂಗಡಿ ಸರ್*
ಅವರ 4 ನೇ ಪುಣ್ಯತಿಥಿ ಇಂದು
ಅವರಿಗೂ ಸಹಿತ ನಮ್ಮ *ಭಾವಪೂರ್ಣ ಶ್ರದ್ಧಾಂಜಲಿ.*

*ಶ್ರೀ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ ಸರ್ವ ಸದಸ್ಯರು, ಮತ್ತು ಘಟಪ್ರಭಾದ ಸಮಸ್ತ ನಾಗರಿಕರಿಂದ ನಡೆಯಿತು.

error: Content is protected !!