ಅಲ್ ಅಫಿಯಾ ಕಲ್ಯಾಣ ಚಾರಿಟಬಲ್ ಟ್ರಸ್ಟ್ ವತಿಯಿಂದ 4ನೇ ಕಚೇರಿ ಹಳಿಯಾಳ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅಲ್ಲಿಯ ಸ್ಥಳೀಯ ಜನಗಳಿಗೆ ತಮ್ಮ ಟ್ರಸ್ಟ್ ಬಗ್ಗೆ ಮಾಹಿತಿ ನೀಡಿ ಅಪಧ್ಯಕ್ಷ, ಉಪಾಧ್ಯಕ್ಷ , ಹಾಗೂ ಸೆಕ್ರೆಟ್ರಿ ಎಂಬ ಹುದ್ದೆಗಳನ್ನು ನೀಡಿ ಸತ್ಕಾರ್ ಸಮಾರಂಭವನ್ನು ಅಳವಡಿಸಿದರು
ಅಫಿಯಾ.ಬಿ.ಮುಲ್ಲಾ ಅಧ್ಯಕ್ಷರು ಮಾಹಿತಿನಿಡಿದ್ದಾರೆ
ಶಬಾನಾ ಮುಲ್ಲಾ ಉಪಾಧ್ಯಕ್ಷೆ
ಸಲ್ಮಾ ಮುಲ್ಲಾ
ಬೆಳಗಾವಿ ಜಿಲ್ಲಾ ಕಾರ್ಯದರ್ಶಿ
ಮಹೆಫುಜ್ ಮುಲ್ಲಾ
ಬೆಳಗಾವಿ ಜಿಲ್ಲಾ ಶಿಕ್ಷಣ ಕಾರ್ಯದರ್ಶಿ
ಹೀನಾ ಮುಲ್ಲಾ
ಹುಕ್ಕೇರಿ ತಾಲೂಕಾ ಅಧ್ಯಕ್ಷರು
ತೌಸಿಫ್ ಮುಜಾವರ್
ಹುಕ್ಕೇರಿ ತಾಲೂಕಾ ಉಪಾಧ್ಯಕ್ಷರು
ಅಫ್ರೀನ್ ಮುಲ್ಲಾ
ಹುಕ್ಕೇರಿ ತಾಲೂಕಾ ಕಾರ್ಯದರ್ಶಿ
ಸನಾ ಖಲೀಫ ಹಳಿಯಾಳ ತಾಲೂಕಾ ಅಧ್ಯಕ್ಷರು
ತೈಹ್ರೀನ್ ಸನದಿ
ಹಳಿಯಾಳ ಉಪಾಧ್ಯಕ್ಷ
ಸನಾವುಲ್ಲಾ ಶೆಂಡೆವಾಲೆ
ಹಳಿಯಾಳ ಕಾರ್ಯದರ್ಶಿ
ಟ್ರಸ್ಟ್ ಸದಸ್ಯ
ಆಸಿಫ್ ದಲಾಲ್
ಬಿಲಾಲ್ ಶೆಂಡೆವಾಲೆ
ಫಾರೂಕ್ ಮುಲ್ಲಾ
ಲಕ್ಷ್ಮಿ ತಲ್ವಾರ್
ಪ್ರಭಾಕರ ತಳವಾರ
ಅಂಜುಮ್ ಸನದಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.