23/12/2024
IMG_20240830_171244

ಬೆಳಗಾವಿ-೩೧:ಕರ್ನಾಟಕ ಯುವ ರಕ್ಷಣಾ ವೇದಿಕೆ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಗೆಸ್ಟ್ ಹೌಸ್ ನಲ್ಲಿ ರಾಜಾಧ್ಯಕ್ಷರಾದ ಎಂ ಎಸ್ ಸುನಿಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ್ ತುಬಾಕಿ, ಅಧ್ಯಕ್ಷ ರಾದ ಅಡಿವೆಪ್ಪ ಪಾಟೀಲ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!