ಬೈಲಹೊಂಗಲ-೨೫: ವಿದ್ಯಾನಗರದಲ್ಲಿರುವ ಲಿಟಲ್ ಹಾರ್ಟ್ಸ್ ಸ್ಕ್ವಾಲರ್ ಫೌಂಡೆಶನ್ ಆಂಗ್ಲ್ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು.ಭೂಮಿಕಾ ಫಕೀರಗೌಡ ಸಿದ್ದನಗೌಡರ ಇಳಕಲ್ ದಲ್ಲಿ ನಡೆದ ರಾಜ್ಯ ಮಟ್ಟದ ರೂಪ್ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ಡಬಲ್ ಡಚ್ ವಿಭಾಗದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಇವಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಸಲೀನ್ ಜೈಮನ್, ಆಕಾಶ ಜೈಮನ್, ಪ್ರಾರ್ಚಾರ್ಯೆ ಆಸ್ಮಾ ಖಾಜಿ, ವೀಣಾ ಕೌಜಲಗಿ ಹಾಗೂ ಶಾಲಾ ಸಿಬ್ಬಂದಿ ಅಭಿನಂದನೆ ತಿಳಿಸಿದ್ದಾರೆ.