23/12/2024
IMG-20240824-WA0002

ಬೆಳಗಾವಿ-೨೪:ಮಾರೀಹಾಳ ಗ್ರಾಮದ ಗ್ರಾಮ ಪಂಚಾಯತ ವತಿಯಿಂದ ಮಾರೀಹಾಳ ಗ್ರಂಥಾಲಯವನ್ನು ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರವನ್ನಾಗಿ ಉನ್ನತೀಕರಣ ಮಾಡಲಾಗಿದ್ದು, ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರವನ್ನು ಶ್ರೀಮತಿ. ಗಿರಿಜಾ ಶಿವನಗೌಡ ಪಾಟೀಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಪಂ ಅಭಿವೃದ್ದಿ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು, ಸಾಮಾಜಿಕ ಕಾರ್ಯಕರ್ತರು,ಗ್ರಾಮಸ್ಥರು,ಶಾಲಾ ವಿದ್ಯಾರ್ಥಿಗಳು, ಗ್ರಂಥಪಾಲಕರು ಪಾಲ್ಗೊಂಡಿದ್ದರು.

error: Content is protected !!