ಬೆಳಗಾವಿ-14:ಶ್ರೀಮತಿ.ಶಾಂತವ್ವಾ ಶಿ ಗಾಳಿಮಠ ಇವರು ಧೈವಾಧೀನರಾಗಿದ್ದು ಇವರ ಅಂತ್ಯಕ್ರಿಯೆ ದಿನಾಂಕ 14/08/2024 ರಂದು ಮಧ್ಯಾಹ್ನ 12:00 ಗಂಟೆಗೆ ಶಿಂಧೋಳ್ಳಿ ಗ್ರಾಮದ ರುದ್ರಭೂಮಿಯಲ್ಲಿ ನೇರವೇರಿಸಲಾಗುವುದು.
2 ಗಂಡು ಮಕಳಾದ 1) ಶ್ರೀ ಮಹಾರುದ್ರಯ್ಯಾ ಗಾಳಿಮಠ 2) ಶ್ರೀ ಈರಯ್ಯಾ ಗಾಳಿಮಠ, 2 ಸೊಸೆಯದಿಂರು, 2 ಮೊಮ್ಮಕಳು ಹಾಗೂ ಬಂದುಗಳನ್ನು ಅಗಲಿದ್ದಾರೆ. ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.